
೨೦೨೪ ರ ಲೋಕಸಭೆಯ ಚುನಾವಣೆಯ ಬಾಗಲಕೋಟೆಯ ಬಿಜೆಪಿ ಎಂ.ಪಿ.ಟಿಕೇಟ್‌ಗಾಗಿ ಹಲವಾರು ಗಣ್ಯಾತಿ ಗಣ್ಯರು ಪೈಪೋಟಿ ನಡೆಸಿದ್ದರು.
ಬಾಗಲಕೋಟೆಯಿಂದ ಪಿ.ಸಿ.ಗದ್ದಿಗೌಡರ, ಜೆ.ಪರಪ್ಪ ಹೀಗೆ ಮರ‍್ನಾಲ್ಕು ಜನ ಬಿಜೆಪಿ ಟಿಕೇಟ್‌ಗಾಗಿ ನಾನಾ ಕಸರತ್ತುಗಳನ್ನು ನಡೆಸಿದ್ದರು. ಇಂದು ಬಿಜೆಪಿ ಎರಡನೇಯ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಬಾಗಲಕೋಟೆಯಿಂದ ಮತ್ತೇ ಪಿ.ಸಿ.ಗದ್ದಿಗೌಡರ ಹೆಸರು ಪ್ರಕಟಗೊಂಡಿದೆ. ಪಿ.ಸಿ. ಗದ್ದಿಗೌಡರ ೪ ಬಾರಿ ಲೋಕಸಭೆ ಆಯ್ಕೆಯಾಗಿ ಮತ್ತೇ ೫ ನೇ ಬಾರಿಗೆ ಸ್ಪರ್ಧೆ ನಡೆಸಿದ್ದಾರೆ.