2024 Lok Sabha: Inspection of Illakal Nagar Polling Stations ೨೦೨೪ ಲೋಕಸಭೆ : ಇಳಕಲ್ ನಗರದ ಮತಗಟ್ಟೆಗಳ ಪರಿಶೀಲನೆ

WhatsApp Group Join Now
Telegram Group Join Now
Instagram Group Join Now
Spread the love

 

೨೦೨೪ ಲೋಕಸಭೆ ಚುನಾವಣೆ ಹಿನ್ನಲೆ : ಇಳಕಲ್ ನಗರದ ಮತಗಟ್ಟೆಗಳ ಪರಿಶೀಲನೆ ನಡೆಸಿದ ನಗರಸಭೆ ಪೌರಾಯುಕ್ತ ಪವಾರ

೨೦೨೪ ಲೋಕಸಭೆ ಚುನಾವಣೆ ಅಂಗವಾಗಿ ಇಳಕಲ್ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳ ಪರಿಶೀಲನೆಯನ್ನು ನಗರಸಭೆ ಪೌರಾಯುಕ್ತ ರಾಜಾರಾಮ ಶಿವಾಜಿ ಪವಾರ ಮಂಗಳವಾರ ಮಧ್ಯಾಹ್ನ ೧ ಗಂಟೆಗೆ ನಡೆಸಿದರು.

ನಗರದ ಹಲವಾರು ಮತಗಟ್ಟೆಗಳಲ್ಲಿ ಇರುವ ವ್ಯವಸ್ಥೆಯನ್ನು ಪೌರಾಯುಕ್ತರು ತಮ್ಮ ಸಿಬ್ಬಂದಿಗಳಾದ ಪ್ರಶಾಂತ ನಾರಾಯಣಿ , ಬಸವರಾಜ ಕಿರಗಿ, ಹಿರಿಯ ನಾಗರಿಕರ ಮತ್ತು ವಿಕಲಚೇತನರು ಇಲಾಖೆಯ ಸಿಬ್ಬಂದಿಗಳಾದ ಹಸೀನಾಬಾನು ಹವಾಲ್ದಾರ್ ದ್ಯಾಮವ್ವ ಜೊತೆಗೆ ಹೋಗಿ ಪರಿಶೀಲಿಸಿದರು.

 

 

ಅಲ್ಲಿನ ಶಾಲಾ ಮುಖ್ಯಸ್ಥರಿಗೆ ಮತಗಟ್ಟೆಗಳನ್ನು ಸರಿಯಾಗಿ ವ್ಯವಸ್ಥಿತ ರೀತಿಯಲ್ಲಿ ಇಟ್ಟುಕೊಳ್ಳಲು ಸೂಚನೆಗಳನ್ನು ನೀಡಿದರು.

 

News By : PublicTimes.org


Spread the love

Leave a Comment

error: Content is protected !!