village administration ವಿವಿಧ ಸೌಕರ್ಯಗಳ ಬೇಡಿಕೆ ಈಡೇರಿಸುವಂತೆ ಗ್ರಾಮ ಆಡಳಿತ ಅಧಿಕಾರಿಗಳಿಂದ ೨ ನೇ ಹಂತ ಮುಷ್ಕರ
ಮೂಲಭೂತ ಸೌಕರ್ಯಗಳ ಬೇಡಿಕೆ ಮತ್ತು ಸೇವಾ ವಿಷಯಗಳಿಗೆ
ಸಂಬAಧಿಸಿದAತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಆಡಳಿತ
ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ಹುನಗುಂದ ಪಟ್ಟಣದಲ್ಲಿ
ಅನಿರ್ದಿಷ್ಟಾವಧಿ ೨ ನೇ ಹಂತದ ಮುಷ್ಕರವನ್ನು ಫೆ.೧೦
ಸೋಮವಾರ ಮುಧ್ಯಾಹ್ನ ೧೨ ಗಂಟೆಗೆ ನಡೆಸಿದರು.
ವರದಿ :ಭೀಮಣ್ಣ ಗಾಣಿಗೇರ