ಪೆನ್ ಡ್ರೈವ್ ಪ್ರಕರಣ ಪ್ರಧಾನಿ ಮೋದಿಗೆ ಎರಡನೇ ಭಾರಿ ಪತ್ರ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ..!
ಪ್ರಜ್ವಲ್ ಮೇಲೆ ರೇಪ್, ಲೈಂಗಿಕ ದೌರ್ಜನ್ಯ ಸೇರಿ ಹಲವು ಪ್ರಕರಣ ಇದೆ.. ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ..
ಅರೆಸ್ಟ್ ವಾರೆಂಟ್ ಕೂಡ ಪ್ರಜ್ವಲ್ ಮೇಲಿದೆ.. ಹೀಗಾಗಿ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸಿಲು ಪ್ರಧಾನಿಗೆ ಸಿಎಂ ಮನವಿ ಪತ್ರವನ್ನು ಕಳಿಸಿದ್ದಾರೆ.