HESCOM ಜುಲೈ ೧೪ ರಂದು ಹುನಗುಂದ ಪಟ್ಟಣದಲ್ಲಿ ಕರೆಂಟ್ ವ್ಯತ್ಯಯ :ಹೆಸ್ಕಾಂ ಪ್ರಕಟಣೆ
ಹೆಸ್ಕಾಂ ಇಲಾಖೆಯ ಉಪ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸದ ಹಿನ್ನೆಲೆ ೧೧೦ ಕೆವಿ ಮಾರ್ಗಗಳಲ್ಲಿ ಹುನಗುಂದ ಉಪ ಕೇಂದ್ರದಿAದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜು.೧೪ ರಂದು
ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ಜುಲೈ ೧೩ ಸಾಯಂಕಾಲ ೪ ಗಂಟೆಗೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಸಾರ್ವಜನಿಕರು ಹೆಸ್ಕಾಂ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ