ಹಳಿ ತಪ್ಪಿದ ರೈಲು 25 ಕ್ಕೂ ಹೆಚ್ಚು ಜನರಿಗೆ ಗಾಯ 4 ಸಾವು
ಚಂಡೀಗಢದಿಂದ ದಿಬ್ರುಗಢಕ್ಕೆ ಪ್ರಯಾಣಿಸುತ್ತಿದ್ದ #DibrugharExpress (15904) ಉತ್ತರ ಪ್ರದೇಶದ ಗೋಂಡಾದಲ್ಲಿ ಹಳಿ ತಪ್ಪಿ ರೈಲು ಅಪಘಾತಕ್ಕೆ ಇಡಾಗಿದೆ.
ಗೋಂಡಾ-ಗೋರಖ್ಪುರ ಮಾರ್ಗದ ಮಂಕಪುರ ವಿಭಾಗದ ಝಿಲಾಹಿ ಹಾಲ್ಟ್ ಬಳಿ ಅಪಘಾತ ಸಂಭವಿಸಿದೆ.
25 ಕ್ಕೂ ಹೆಚ್ಚು ಜನರಿಗೆ ಗಾಯ 4 ಸಾವು ಇನ್ನೂ ವಿವರವಾದ ಮಾಹಿತಿ ತಿಳಿದು ಬಂದಿಲ್ಲ.
ಲಕ್ನೋದಿಂದ ರಕ್ಷಣಾ ಮತ್ತು ಪರಿಹಾರ ತಂಡಗಳನ್ನು ಘಟನಾ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಈಶಾನ್ಯ ರೈಲ್ವೆಯ ಪಿಆರ್ಒ ತಿಳಿಸಿದ್ದಾರೆ.