ಅಂಜುಮನ್ ನೇಕಾರ ಸಹಕಾರಿ ಉತ್ಪಾದಕ ಸಂಘದಿಂದ
Mahmada Azharuddin ಮಹ್ಮದ ಅಜರುದ್ದೀನ ಹಾಲ್ಯಾಳ ಸತ್ಕಾರ
ಇಳಕಲ್ : ನಗರದ ಅಂಜುಮನ್ ನೇಕಾರ ಸಹಕಾರಿ ಉತ್ಪಾದಕ ಸಂಘ ಕಮೀಟಿ ವತಿಯಿಂದ ಯು ಪಿ ಎಸ ಸಿ ಪರೀಕ್ಷೆ ಯಲ್ಲಿ ಸಾಧನೆ ಮಾಡಿದ ನಗರದ ನೇಕಾರ ಮನೆತನದ ಮಹ್ಮದ ಅಜರುದ್ದೀನ ಮಹೆಬೂಬಸಾಬ ಹಾಲ್ಯಾಳ ಅವರಿಗೆ ಗೌರವಿಸಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಸತ್ಕಾರ ಪರವಾಗಿ ಮಾತನಾಡಿದ ಅವರು ನಾನು ಯು ಪಿ ಎಸ ಸಿ ಪರೀಕ್ಷೆ ಸಾಧನೆ ದಿನ ಪತ್ರಿಕೆಯ ಓದುವ ನನ್ನ ಗೆ ಪ್ರೆರಣೆಯಾಯಿತು,
ಹಾಗು ತಂದೆ ತಾಯಿ ಹಾಗು ಗುರುಗಳು ಪ್ರಯತ್ನ ಆಶಿ೯ವಾದ ಯಿಂದ ಈ ಸ್ಥಾನಕ್ಕೆ ಬಂದಿದ್ದೇನೆ ಎಂದು ಹೇಳಿದರು.
ನೇಕಾರ ಸೊಸೈಟಿ ಚೇರಮನ್ನ ಮಹ್ಮದ ಯೂಸುಫ ಕಟಂಬ್ಲಿ ಮಾತನಾಡಿ ನಮ್ಮ ಇಲಕಲ್ಲ ಗೆ ಹೆಮ್ಮೆ ವಿಷಯ ನೇಕಾರ ಮಗನಾಗಿ ದೇಶಕ ಇಲಕಲ್ಲ ಕೆ ಕಿತಿ೯ ತಂದಿದ್ದಾರೆ ಎಂದು ಹೇಳಿದರು.
ಈ ಸಮಯದಲ್ಲಿ ಖ್ವಾಜಾ ಹುಸೇನ ಹವಾಲ್ದಾರ್ . ಬಾಬುಸಾಬ ಬಳ್ಳಾರಿ . ಸುಲೇಮಾನ ಚೋಪದಾರ, ಮಾರುತಿ ಬೇವುರ ರವೂಫ ಮುದ್ದಗಲ ಇಸ್ಹಾಕ ಹನಮಸಾಗರ ರಫೀಕ ಕಟಂಬ್ಲಿ , ರಾಘವೇಂದ್ರ ಸರೂದೆ ಇದ್ದರು.






