ನಂದವಾಡಗಿ ಶ್ರೀಮಠಕ್ಕೆ ಮುಂಡರಗಿ ಜಗದ್ಗುರುಗಳು ಭೇಟಿ
ಬಾಗಲಕೋಟ : ಜಿಲ್ಲೆಯ ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದ ಶ್ರೀಮಹಾಂತಲಿAಗ ಶಿವಾಚಾರ್ಯರ ಬೃಹ್ಮನಠಕ್ಕೆ ಮುಂಡರಗಿ
ಜಗದ್ಗುರು ಶ್ರೀ ಅನ್ನದಾನೇಶ್ವರ ಮಹಾಸ್ವಾಮಿಗಳು ಆಗಮಿಸಿ ಪಾದಪೂಜೆಯಲ್ಲಿ ಪಾಲ್ಗೊಂಡರು. ಈ ಸಮಯದಲ್ಲಿ ಮಹಾಂತಲಿAಗ
ಶಿವಾಚಾರ್ಯರು ಹಾಗೂ ಡಾ,ಚನ್ನಬಸವ ದೇಶಿಕೇಂದ್ರ ಮಹಾಸ್ವಾಮೀಗಳು ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.
ನಂತರ ಶ್ರೀಗಳನ್ನು ಗೌರವ ಪೂರ್ವಕವಾಗಿ ಸತ್ಕರಿಸಿ ಗೌರವಿಸಲಾಯಿತು.