PSI Channaiah Devura issued a stern warning to bikers ಬೈಕ್ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದ ಪಿಎಸ್‌ಐ ಚನ್ನಯ್ಯ ದೇವೂರ

WhatsApp Group Join Now
Telegram Group Join Now
Instagram Group Join Now
Spread the love

HUNGUNDPSI Channaiah Devura issued a stern warning to bikers ಬೈಕ್ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದ ಪಿಎಸ್‌ಐ ಚನ್ನಯ್ಯ ದೇವೂರ

PSI Channaiah Devuraಬೈಕ್ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದ ಪಿಎಸ್‌ಐ ಚನ್ನಯ್ಯ ದೇವೂರ

ಬಾಗಲಕೋಟ ಜಿಲ್ಲೆಯ ಹುನಗುಂದ ಪಟ್ಟಣದ ಶ್ರೀವಿಜಯ ಮಹಾಂತೇಶ ಸರ್ಕಲ್‌ದಲ್ಲಿ ಪಿಎಸ್‌ಐ ಚೆನ್ನಯ್ಯ ದೇವೂರ

ಸಾರ್ವಜನಿಕರಿಗೆ ಸಂಚಾರ ನಿಯಮಗಳ ಜಾಗೃತಿಯನ್ನು ಮೂಡಿಸಿದರು.

ಹೆಲ್ಮೆಡ್ , ಲೈಸನ್ಸ್ ಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಿದರು.

ಹೆಲ್ಮೆಟ್ ಧರಿಸಿಕೊಂಡು ಸಂಚರಿಸುತ್ತಿದ್ದ ಬೈಕ್ ಸವಾರರಿಗೆ ಗುಲಾಬಿ ಹೂವು ನೀಡುವ ಮೂಲಕ ಅಭಿನಂದಿಸಿದರು.

PSI Channaiah Devura issued a stern warning to bikers ಬೈಕ್ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದ ಪಿಎಸ್‌ಐ ಚನ್ನಯ್ಯ ದೇವೂರ

ಅದೇ ರೀತಿ ಕೆಲವೊಂದಿಷ್ಟು ಬೈಕ್ ಸವಾರರಿಗೆ ಉಚಿತವಾಗಿ ಹೆಲ್ಮೆಟ್‌ಗಳನ್ನು ನೀಡಿ ಮಾತನಾಡಿದ ಕಳೆದ

ತಿಂಗಳಿAದ ಹೆಲ್ಮೆಟ್ ಇಲ್ಲದೆಯೇ ಹಲವು ಸಾವು-ನೋವು ಸಂಭವಿಸಿವೆ. ಈ ಬಗ್ಗೆ ಜಾಗೃತರಾಗಿ ಕಡ್ಡಾಯವಾಗಿ

ಹೆಲ್ಮೆಟ್ ಧರಿಸಬೇಕು ಎನ್ನುವ ಸಂದೇಶ ನೀಡಲಾಯಿತು.

ಈ ಸಮಯದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಸಿದ್ದು ಕವಲಿ, ಎಸ್.ವೈ. ಇಟಗಿ, ಪಿ.ಟಿ.ಪವಾರ,

ಎನ್.ಬಿ.ಹುನಗುಂದ, ಬಿ. ಎಸ್. ಹಿರೇಮಠ, ಎಸ್.ವೈ.ತಳವಾರ, ರಮೇಶ ಅಂಬಿಗೇರ ಇತರರು ಇದ್ದರು.


Spread the love

Leave a Comment

error: Content is protected !!