ರಾಜ್ಯಾದ್ಯಂತ 160000 ರೇಷನ್ ಕಾರ್ಡ್ ರದ್ದು
ನಿಮ್ಮ ಕಾರ್ಡ್ ರದ್ದಾಗಿದೆಯಾ ಚೆಕ್ ಮಾಡ್ಕೊಳ್ಳಿ
ರಾಜ್ಯಾದ್ಯಂತ 160000 ರೇಷನ್ ಕಾರ್ಡ್ ಗಳನ್ನಸಸ್ಪೆಂಡ್ ಮಾಡಿದ್ದಾರೆ ಹೌದು ರದ್ದುಮಾಡಿದ್ದಾರೆ ಸೋ ನಿಮ್ಮ ಒಂದು ರೇಷನ್ ಕಾರ್ಡ್ರದ್ದಾಗಿದೆಯಾ ಅಥವಾ ಚಾಲ್ತಿಯಲ್ಲಿ ಇದಿಯಾ ಅಂತ ನಿಮ್ಮ ಒಂದು ಮೊಬೈಲ್ನಲ್ಲೇ ಚೆಕ್ಮಾಡ್ಕೋಬಹುದು ಅಕಸ್ಮಾತ್ ರದ್ದಾಗಿದ್ರೆ ನಿಮಗೆಮತ್ತೆ ರೇಷನ್ ಕಾರ್ಡ್ ಬಿಪಿಎಲ್ ರೇಷನ್ ಕಾರ್ಡ್ಬೇಕು ಅಂದ್ರೆ ಏನು ಮಾಡಬೇಕು ಹೇಗೆ ಪಡಿಬೇಕುಅನ್ನೋದನ್ನು ಕೂಡ ಮಾಹಿತಿ .
ಇನ್ನಮುಖ್ಯವಾದ ವಿಚಾರ ಬಂದು ಈ ಎಲ್ಲಾ ರೇಷನ್ ಕಾರ್ಡ್ಅನ್ನ ಏನಕ್ಕೆ ಸಸ್ಪೆಂಡ್ ಮಾಡ್ತಾ ಇದ್ದಾರೆ ಅಂತಅಂದ್ರೆ ಏನು ಅನ್ನಭಾಗ್ಯ ಯೋಜನೆ ಅಡಿಯಲ್ಲಿಅಕ್ಕಿಯನ್ನ ಕೊಡ್ತಾ ಇದ್ದಾರೆ ಅದು ಸ್ವಲ್ಪದುರುಪಯೋಗ ಕೂಡ ಆಗ್ತಾ ಇದೆ ಅಂದ್ರೆ ಅನಹರರು ಕೂಡಈ ಒಂದು ರೇಷನ್ ಅಕ್ಕಿಯನ್ನ ತಗೋತಾ ಇದ್ದಾರೆ ಆಕಾರಣಕ್ಕೋಸ್ಕರ ಆ ಅನಹರ ರೇಷನ್ ಕಾರ್ಡ್ಗಳನ್ನೆಲ್ಲ ರದ್ದು ಮಾಡಬೇಕು ಅನ್ನೋಕಾರಣಕ್ಕೋಸ್ಕರ ಟೋಟಲ್ ಕಳೆದ ಆರು ತಿಂಗಳಿಂದ160000 ರೇಷನ್ ಕಾರ್ಡ್ಗಳನ್ನ ರದ್ದುಮಾಡಿದ್ದಾರೆ
ಆಹಾರ ಇಲಾಖೆ ಇದರ ಜೊತೆಗೆ ಆಹಾರಇಲಾಖೆಯಲ್ಲಿ ಒಂದು ರೀತಿಯಾದಂತಹ ಒಂದು ಬಿಗಿಆಡಳಿತವನ್ನ ಜಾರಿ ಮಾಡಬೇಕು ಅನ್ನೋಕಾರಣಕ್ಕೋಸ್ಕರ ರಾಜ್ಯ ಸರ್ಕಾರ ಈ ಒಂದುತೀರ್ಮಾನವನ್ನ ಕೈಗೊಂಡಿದೆ ಆಗಲೇ ಹೇಳಿದಂಗೆ ಕಳೆದಆರು ತಿಂಗಳಿಂದನು ಕೂಡ ಸಸ್ಪೆಂಡ್ ಮಾಡ್ತಾಬಂದಿದ್ದಾರೆ ಬಟ್ ಈ ತಿಂಗಳಲ್ಲಿ ಫುಲ್ ಕಂಪ್ಲೀಟ್ಆಗಿ ವರ್ಕ್ ನಡೆದಿದೆ ಬೆಂಗಳೂರಲ್ಲಿ 21000ರೇಷನ್ ಕಾರ್ಡ್ ರದ್ದಾಗಿದೆ ಬೆಳಗಾವಿಯಲ್ಲಿ19000 ರದ್ದಾಗಿದೆ ಕಲ್ಬುರ್ಗಿಯಲ್ಲಿ 15000ಬೀದರಲ್ಲಿ 14000 ರಾಯಚೂರಲ್ಲಿ 16000ಮೈಸೂರಲ್ಲಿ 15000 ಮಂಡ್ಯದಲ್ಲಿ 8000 ಗದಗದಲ್ಲಿ7000 ಧಾರವಾಡದಲ್ಲಿ 3000 ಹಾವೇರಿಯಲ್ಲಿ 6400ಕೊಪ್ಪಳದಲ್ಲಿ 5200 ವಿಜಯನಗರದಲ್ಲಿ 5100ಚಿತ್ರದುರ್ಗದಲ್ಲಿ 7600 ಬಳ್ಳಾರಿಯಲ್ಲಿ 7300ಹಾಸನದಲ್ಲಿ 9500 ಚಿಕ್ಕಬಳ್ಳಾಪುರದಲ್ಲಿ 7400ಚಿಕ್ಕಮಗಳೂರಲ್ಲಿ 42000 ಈ ರೀತಿಯಾಗಿ ರೇಷನ್ಕಾರ್ಡ್ಗಳು ಟೋಟಲ್ 160 10000 ರೇಷನ್ಕಾರ್ಡ್ಗಳನ್ನ ರದ್ದು ಮಾಡಿದ್ದಾರೆ
ಅಭಿವೃದ್ಧಿ ಯೋಜನೆಗಳಿಗೆ ಹಣಸಾಕಾಗ್ತಿಲ್ಲ
ಈ ಕಾಂಗ್ರೆಸ್ಸರ್ಕಾರ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದಮೇಲೆ ಬೇರೆ ಅಭಿವೃದ್ಧಿ ಯೋಜನೆಗಳಿಗೆ ಹಣಸಾಕಾಗ್ತಿಲ್ಲ ಅನ್ನುವಂತಹ ಒಂದು ಆರೋಪ ಇತ್ತು ಆಕಾರಣಕ್ಕೋಸ್ಕರ ವೆಚ್ಚದ ಭಾರವನ್ನುತಗ್ಗಿಸೋದಕ್ಕೆ ರಾಜ್ಯ ಸರ್ಕಾರ ಸಾಕಷ್ಟುಕ್ರಮಗಳನ್ನು ಕೈಗೊಂಡಿತ್ತು ಅದರಲ್ಲಿ ಇದು ಕೂಡಒಂದು ಅನಹರ ರೇಷನ್ ಕಾರ್ಡ್ಗಳನ್ನ ರದ್ದುಮಾಡುವಂತದ್ದು ಸೋ ನಿಧನ ಕಾರಣದಿಂದ ಅಥವಾ ಬೇರೆಬೇರೆ ಕಾರಣಗಳಿಂದ ರೇಷನ್ ಕಾರ್ಡನ್ನ ಬಳಸದೆಇರುವಂತವರು ಅಥವಾ ಕಳೆದ ಆರು ತಿಂಗಳಿಂದ ರೇಷನ್ಕಾರ್ಡ್ ರೇಷನ್ ಅನ್ನ ತಗೊಳ್ಳದೆ ಇರುವಂತವರುಅಂತವರ ಎಲ್ಲರ ಕಾರ್ಡ್ ಕೂಡ ರದ್ದಾಗಿದೆಇದಕ್ಕಿಂತ ಮುಖ್ಯವಾಗಿ ಕೆಲವೊಂದು ರೇಷನ್ಅಂಗಡಿಗಳು ಈ ಒಂದು ಯೂಸ್ ಮಾಡದೆ ಇರುವಂತಹ ರೇಷನ್ಕಾರ್ಡ್ಗಳನ್ನ ದುರುಪಯೋಗ ಪಡಿಸಿಕೊಂಡು ಅದರಲ್ಲಿ ಬರುವಂತಹ ಅಕ್ಕಿಯನ್ನ ಮಾರ್ಕೋತಾ ಇದ್ದಾರೆಅನ್ನುವಂತಹ ಒಂದು ಆರೋಪ ಕೂಡ ಇದೆ.
ಆ ಕಾರಣಕ್ಕೋಸ್ಕರ ಬಳಕೆ ಮಾಡದೆ ಇರುವಂತಹ ರೇಷನ್ಕಾರ್ಡ್ಗಳನ್ನ ರದ್ದು ಮಾಡಿದ್ದಾರೆ ಹಾಗೆ ಅನರ್ಹಯಾರ್ಯಾರು ಇದ್ದಾರೆ ಸೋ ಅಂದ್ರೆ ಬಿಪಿಎಲ್ಕಾರ್ಡ್ ಅನ್ನ ಪಡೆಯುವುದಕ್ಕೆ ಅರ್ಹರಲ್ಲದೆಇರೋರು ಅಂತವರ ರೇಷನ್ ಕಾರ್ಡ್ ಕೂಡ ರದ್ದಾಗಿದೆಸೋ ನಿಮ್ಮ ಒಂದು ರೇಷನ್ ಕಾರ್ಡ್ ರದ್ದಾಗಿದೆಯೋಇಲ್ವೋ ಅನ್ನೋದನ್ನ ನೀವು ಮೊಬೈಲ್ ಮೂಲಕನೇ ತಿಳ್ಕೊಬಹುದು.
ಈಗ ನಿಮ್ಮ ಒಂದು ಮೊಬೈಲ್ನಲ್ಲಿ ಹೇಗೆಚೆಕ್ ಮಾಡ್ಕೋಬೇಕು ತಿಳಿಸ್ತೀನಿ https://ahara.kar.nic.in/lpg/ ನೀವು ಈ ಒಂದು ವೆಬ್ಸೈಟ್ಗೆ ಹೋಗ್ಬೇಕು ಲಿಂಕ್ಕ್ಲಿಕ್ ಮಾಡಿದ್ರೆ ಸಾಕು ಸ್ಕ್ರೀನ್ಓಪನ್ ಆಗುತ್ತೆ ಇಲ್ಲಿ ನಿಮ್ಮ ಜಿಲ್ಲೆಯನ್ನಫಸ್ಟ್ ಸೆಲೆಕ್ಟ್ ಮಾಡ್ಕೋಬೇಕು
ಅಲ್ಲಿ ವಿಥ್ ಓಟಿಪಿ ವಿಥೌಟ್ ಓಟಿಪಿ ಅಂತ ಇದೆಯಲ್ಲವಿಥೌಟ್ ಓಟಿಪಿ ಕೊಡಿ ವಿಥ್ ಓಟಿಪಿ ಕೊಟ್ರುನಡೆಯುತ್ತೆ ವಿಥೌಟ್ ಓಟಿಪಿ ಕೊಟ್ರು ನಡೆಯುತ್ತೆಇಲ್ಲಿ ನಮಗೆ ಓಟಿಪಿ ಅವಶ್ಯಕತೆ ಏನು ಇರೋದಿಲ್ಲಹಾಕೋ ಕಾರಣಕ್ಕೋಸ್ಕರ ಇಲ್ಲಿ ವಿಥೌಟ್ ಓಟಿಪಿ ಅಂತ ಸೆಲೆಕ್ಟ್ ಮಾಡ್ಕೊಳಿಸೆಲೆಕ್ಟ್ ಮಾಡ್ಕೊಂಡಾಗ ಒಂದುರೇಷನ್ ಕಾರ್ಡ್ ನಂಬರನ್ನ ಕೊಡಬೇಕಾಗುತ್ತೆ .
ಅಕಸ್ಮಾತ್ಸಸ್ಪೆಂಡೆಡ್ ಅದ್ರೆ ಏನು ಮಾಡಬೇಕು
ಅಕಸ್ಮಾತ್ಸಸ್ಪೆಂಡೆಡ್ ಅಂತ ಬಂದ್ರೆ ಏನು ಮಾಡಬೇಕು ಎಪಿಎಲ್ ಕಾರ್ಡ್ ಗೆ ಏನಾದ್ರೂ ಅಪ್ಲೈಅನ್ನ ಮಾಡ್ಕೊಳಿ ಅಕಸ್ಮಾತ್ ಇಲ್ಲ ನಮಗೆ ರೇಷನ್ಕಾರ್ಡ್ ಬೇಕು ಬಿಪಿಎಲ್ ಕಾರ್ಡ್ ನಾವು ಅರ್ಹರಿಇದ್ದೀವಿ ಬೈ ಮಿಸ್ಟೇಕ್ ಆಗಿ ಏನೋ ಇದು ಮಾಡಿದ್ದಾರೆ ಅದು ಬಿಟ್ಟು ಈ ಗುಳೆ ಹೋಗಿರ್ತಾರೆನೋಡಿ ಈ ಜೀವನ ಮಾಡೋದಕ್ಕೋಸ್ಕರ ಈ ಕೆಲಸಕ್ಕೋಸ್ಕರ ಊರು ಬಿಟ್ಟು ಹೋಗಿರ್ತಾರೆ ಅಥವಾ ಬೆಂಗಳೂರಿಗೋಬೇರೆ ಜಿಲ್ಲೆಗಳಿಗೋ ಅಥವಾ ಬೇರೆ ರಾಜ್ಯಗಳಿಗೆಕೆಲಸ ಹುಡ್ಕೊಂಡು ಹೋಗಿರ್ತಾರೆ ಕೂಲಿ ಕಾರ್ಮಿಕರುಇರಬಹುದು ಅಥವಾ ಬೇರೆ ಬೇರೆ ಕೆಲಸ ಮಾಡಿಕೊಂಡುಬೇರೆ ಬೇರೆ ಕಡೆ ಹೋಗಿ ಸಂಚಾರ ಮಾಡ್ತಾ ಇರ್ತಾರೆನೋಡಿ ಅಂತವರು ಏನಾದರೂ ರೇಷನ್ ಅನ್ನ ಕರೆಕ್ಟಾಗಿಪ್ರತಿ ತಿಂಗಳು ತಗೊಂಡಿಲ್ಲ ಅಂದ್ರೆ ಅಂತವರಕಾರ್ಡ್ ಕೂಡ ರದ್ದಾಗಿರುತ್ತೆ ಕಳೆದ ಆರುತಿಂಗಳಿಂದ ಯಾರ್ಯಾರೆಲ್ಲ ರೇಷನ್ ಅನ್ನತಗೊಂಡಿಲ್ಲ ಅಂತವರ ಕಾರ್ಡ್ ಕೂಡ ರದ್ದಾಗಿರುತ್ತೆಅವರು ಮತ್ತೆ ತಗೋಬಹುದು ನಾವು ಬಿಪಿಎಲ್ ಕಾರ್ಡ್ಗೆ ಅರ್ಹರಿ ಇದ್ದೀವಿ ಬೈ ಮಿಸ್ಟೇಕ್ ಆಗಿ ಅವರುಕ್ಯಾನ್ಸಲ್ ಮಾಡಿದ್ದಾರೆ ಜೊತೆಗೆ ನಾವು ಈ ರೀತಿಬೇರೆ ಕೆಲಸದ ಕಾರಣದಿಂದ ಬೇರೆ ಜಿಲ್ಲೆ ಬೇರೆರಾಜ್ಯಗಳಿಗೆ ಹೋಗಿದ್ವಿ ಆ ಕಾರಣದಿಂದ ನಾವುರೇಷನ್ ಅನ್ನ ತಗೊಳ್ಳೋಕೆ ಸಾಧ್ಯ ಆಗಿಲ್ಲ ಸೋನಮಗೆ ಬಿಪಿಎಲ್ ರೇಷನ್ ಕಾರ್ಡ್ ಬೇಕು ಸೋ ನಾವುಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಹತೆ ಇದ್ದೀವಿಅನ್ನೋರು ಮಾತ್ರ
ನೀವೇನು ಮಾಡಬೇಕು ನೀವು ನಿಮ್ಮಒಂದು ಪಡಿತರ ಚೀಟಿಯನ್ನ ತಗೊಂಡು ಅಂದ್ರೆ ನಿಮ್ಮಒಂದು ರೇಷನ್ ಕಾರ್ಡ್ ತಗೊಂಡು ನಿಮ್ಮ ಒಂದುಪಂಚಾಯಿತಿ ಅಥವಾ ಫೋಟೋ ಬಯೋ ಕೇಂದ್ರ ಆಗಿರಬಹುದುಅಥವಾ ನಿಮ್ಮ ಒಂದು ಪಂಚಾಯಿತಿ ಏನಿರುತ್ತೆ ಆ ಪಂಚಾಯಿತಿಗೆ ಹೋಗಿ ಭೇಟಿ ನೀಡಿ ಸರಿಪಡಿಸಿಕೊಳ್ಳಬಹುದಾಗಿದೆ ಸರಿಪಡಿಸಿಕೊಂಡ ಮೇಲೆತಕ್ಷಣ ನಿಮಗೆ ರೇಷನ್ ಕಾರ್ಡ್ ಚಾಲ್ತಿ ಆಗಲ್ಲಸರಿಪಡಿಸಿಕೊಂಡ ಮೇಲೆ ಫುಡ್ ಡಿಪಾರ್ಟ್ಮೆಂಟ್ ಇಂದಅವರು ನಿಮಗೆ ಅನುಮೋದನೆ ಕೊಡಬೇಕಾಗುತ್ತೆ ಅವರು ಅನುಮೋದನೆ ಕೊಟ್ಟ ನಂತರ ನೆಕ್ಸ್ಟ್ ಏಳುದಿನಗಳಲ್ಲಿ ಮತ್ತೆ ನೀವು ಪಂಚಾಯಿತಿಗೆ ಹೋಗಬೇಕಾಗುತ್ತೆ ಪಂಚಾಯಿತಿಗೆ ಹೋಗ್ಬಿಟ್ಟುನಿಮ್ಮ ಒಂದು ರೇಷನ್ ಕಾರ್ಡ್ ದು ಗ್ರಾಮಪಂಚಾಯತಿನಲ್ಲಿ ಒಂದು ಸ್ಲಿಪ್ ಅರ್ಹತಾ ಸ್ಲಿಪ್ಅನ್ನ ಕೊಡ್ತಾರೆ ಅಂದ್ರೆ ಇವರು ರೇಷನ್ ಕಾರ್ಡ್ಗೆ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಹರಿದ್ದಾರೆ ಅಂತ ಆ ಒಂದು ಸ್ಲಿಪ್ ಅನ್ನಪಡ್ಕೋಬೇಕಾಗುತ್ತೆ ಆಗ ಮಾತ್ರವೇ ನಿಮಗೆ ಬಿಪಿಎಲ್ಕಾರ್ಡ್ ಸಿಗುವಂತದ್ದು.