ಶುಕ್ರವಾರದಂದು ಬಿಜೆಪಿ ಸಂವಿಧಾನ ವಿರೋಧಿ ಕ್ರಮ ವಿರುದ್ಧ ಎಸ್ ಡಿಪಿಐ ಪ್ರತಿಭಟನೆ
ಇಳಕಲ್ : ಬಿಜೆಪಿ ಸರಕಾರದ ಸಂವಿಧಾನ ವಿರೋಧಿ ನೀತಿ ವಿರುದ್ದ ತಾಲೂಕು ಎಸ್ ಡಿಪಿಐ
ವತಿಯಿಂದ ಶುಕ್ರವಾರದಂದು ಮಧ್ಯಾಹ್ನ ಎರಡು ಗಂಟೆಗೆ ಪ್ರತಭಟನೆ ಹಮ್ಮಿಕೊಳ್ಳಲಾಗಿದೆ
ಎಂದು ನಬಿಸಾಬ ವಾಲಿಕಾರ ತಿಳಿಸಿದ್ದಾರೆ.
ಕಂಠಿ ಸರ್ಕಲ್ ದಿಂದ ತಹಸೀಲ್ದಾರ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ
ಅಲ್ಲಿ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಲಾಗುವದು ಎಂದು ಅವರು ಹೇಳಿದ್ದಾರೆ