ಗೃಹ ಸಚಿವರ ಜೊತೆಗೆ ಶಾಸಕರ ಮಾತುಕತೆ
ಇಳಕಲ್ : ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ ಜೊತೆಗೆ ವೀರಶೈವ ಲಿಂಗಾಯತ ಅಭಿವೃದ್ಧಿ
ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಶುಕ್ರವಾರದಂದು ಮುಂಜಾನೆ ಮಾತುಕತೆ ನಡೆಸಿದರು.
ತಾಲೂಕಿನ ಸಮಸ್ಯೆಗಳ ಬಗ್ಗೆ ಮತ್ತು ರಾಜ್ಯದ ಹಲವಾರು ಸಮಸ್ಯೆಗಳ ಬಗ್ಗೆ ಔಪಚಾರಿಕವಾಗಿ
ಮಾತುಕತೆ ನಡೆಸಿದರು ಎಂದು ಶಾಸಕರ ನಿಕಟವರ್ತಿಗಳಿಂದ ತಿಳಿದು ಬಂದಿದೆ.