Greetings ಮಲ್ಲಿಕಾರ್ಜುನ ಗಡಿಯಣ್ಣನವರ ಹಾಗೂ ರುದ್ರಪ್ಪ ಶೀಲವಂತರಿಗೆ ಸತ್ಕಾರ
ಇಳಕಲ್ಲ : ಬಾಗಲಕೋಟ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ
ಕಂದಗಲ್ಲ ಗ್ರಾಮದ ಮಲ್ಲಿಕಾರ್ಜುನ ಗಡಿಯಣ್ಣವರ ಇವರನ್ನು ಹಾಗೂ ನೂತನ ಪಿಎಲ್‌ಡಿ
ಬ್ಯಾಂಕ್ ಸದಸ್ಯರಾಗಿ ಆಯ್ಕೆಯಾದ ರುದ್ರಪ್ಪ ಶೀಲವಂತರ ಇವರನ್ನು ಕಂದಗಲ್ಲ ಗ್ರಾಮದಲ್ಲಿ
ಗೆಳೆಯರ ಬಳಗದ ವತಿಯಿಂದ ಸತ್ಕರಿಸಿ ಗೌರವಿಸಿದರು.
ಈ ಸಮಯದಲ್ಲಿ ಮಲ್ಲಯ್ಯ ಮಠ, ಗುರು ಗಾಣಿಗೇರ, ಸೋಮಪ್ಪ ಗಡಿಯಣ್ಣವರ,
ವೀರೇಶ ಪಾಟೀಲ, ಶರಣಪ್ಪ ಮುಳಗುಂದ ಉಪಸ್ಥಿತರಿದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)