Vishwakarma Jayanti ಬೂದಿಹಾಳ ಎಸ್‌ಕೆ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ
ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಬೂದಿಹಾಳ ಎಸ್,ಕೆ,
ಗ್ರಾಮದಲ್ಲಿ ಶ್ರೀವಿಶ್ವಕರ್ಮ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ
ಸಲ್ಲಿಸುವ ಮೂಲಕ ಆಚರಿಸಲಾಯಿತು.
ಈ ಸಮಯದಲ್ಲಿ ಗ್ರಾಮದ ಗುರುಹಿರಿಯರು ಹಾಗೂ
ವಿಶ್ವಕರ್ಮದ ಸಮಾಜದ ಹಿರಿಯರು ಮುಖಂಡರು ಇದ್ದರು.