Nandavadagi Shrimath ನಂದವಾಡಗಿ ಶ್ರೀಮಠಕ್ಕೆ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ ಭೇಟಿ
ಬಾಗಲಕೋಟ : ಜಿಲ್ಲೆಯ ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದ ಶ್ರೀಮಹಾಂತಲಿAಗ ಶಿವಾಚಾರ್ಯರ ಶ್ರೀಮಠಕ್ಕೆ
ಹೈಕೋರ್ಟ್ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ ಬುಧವಾರದಂದು ಭೇಟಿ ನೀಡಿದರು. ಮಹಾಂತಲಿAಗ ಶಿವಾಚಾರ್ಯರು
ಸಂಜೀವಕುಮಾರ ಹಂಚಾಟೆಯವರನ್ನು ಸತ್ಕರಿಸಿ ಗೌರವಿಸಿದರು.
ಈ ಸಮಯದಲ್ಲಿ ಪ್ರಶಾಂತ ಹಂಚಾಟೆ, ಸಂಗಣ್ಣ ಗದ್ದಿ, ಹಿರಿಯ ಪತ್ರಕರ್ತ ಶಾಂತಣ್ಣ ಸರಗಣಾಚಾರಿ, ಇದ್ದರು.
ವರದಿ: ಭೀಮಣ್ಣ ಗಾಣಿಗೇರ(ಇಳಕಲ್ಲ)