Sridevi Karjagi ಶ್ರೀದೇವಿ ಕರ್ಜಗಿಗೆ ಡಾಕ್ಟರೇಟ್ ಪ್ರಧಾನ
ಇಳಕಲ್: ಇಲ್ಲಿನ ಶಿಕ್ಷಕಿ ಸಾಹಿತಿ ಶ್ರೀದೇವಿ ಕರ್ಜಗಿ ಬೆಳಗಾವಿ ರಾಣಿ ಚೆನ್ನಮ್ಮ
ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಪ್ರಬಂಧಕ್ಕೆ ನೀಡಲಾಗಿದೆ.
ಶ್ರೀದೇವಿ ಅವರು ಶಾಸ್ತ್ರೀಯ ಭಾಷಾ ಅಧ್ಯಯನ ಸಂಸ್ಥೆಗೆ ಡಾ. ಹನುಮಂತಪ್ಪ ಸಂಜೀವಣ್ಣನವರ
ಮಾರ್ಗದರ್ಶನದಲ್ಲಿ ವೀರಶೈವ ಸಾಹಿತ್ಯ ಸಾಂಗತ್ಯ ಕವಿಗಳು
ಎಂಬ ವಿಷಯದ ಕೃತಿಗೆ ಮಾನ್ಯತೆ ನೀಡಿ ಪಿಎಚ್.ಡಿ ನೀಡಲಾಗಿದೆ.
ಡಿಸೆಂಬರ್ ೩ ರಂದು ಬೆಳಗಾವಿಯಲ್ಲಿ ನಡೆದ
ಸಮಾರಂಭದಲ್ಲಿ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ.
ವರದಿ:ಭೀಮಣ್ಣ ಗಾಣಿಗೇರ (ಇಳಕಲ್ಲ)