ILKAL BANK ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ ಈರಣ್ಣ ಕುಂದರಗಿಮಠ
ಇಳಕಲ್ : ಜಿಲ್ಲೆಯ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಇಲಕಲ್ಲ ಕೊ – ಆಪ್‌ರೇಟಿವ್ ಬ್ಯಾಂಕ್‌ನ ೨೦೨೫ ರ
ನಿರ್ದೇಶಕ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಬೈಕ್ ಸಾಹಸಿ ಈರಣ್ಣ ಕುಂದರಗಿಮಠ
ಇಂದು ಶುಕ್ರವಾರದಂದು ನಗರದ ಕಿಲ್ಲಾ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ತಮ್ಮ ಅಪಾರ ಬೆಂಬಲಿಗರೊAದಿಗೆ ಮತಯಾಚನೆಯನ್ನು ಮಾಡುತ್ತಾ
ಇಳಕಲ್ ಕೊ ಆಫ್‌ರೇಟಿವ್ ಬ್ಯಾಂಕ್‌ಗೆ ಆಗಮಿಸಿ ನಾಮಪತ್ರವನ್ನು ಸಲ್ಲಿಸಿದರು.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)