ILKAL BANK ಬಲಕುಂದಿಯಲ್ಲಿ ಬೆಳ್ಳಂ ಬೆಳಗ್ಗೆ ಬಿರುಸಿನ ಪ್ರಚಾರ ನಡೆಸಿದ ಪೆನಲ್ ಅಭ್ಯರ್ಥಿಗಳು
ಬಾಗಲಕೋಟ ಜಿಲ್ಲೆಯ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಇಲಕಲ್ಲ ಕೊ-ಆಪ್‌ರೇಟಿವ್ ಬ್ಯಾಂಕ್‌ನ ೨೦೨೫ ರ ನಿರ್ದೇಶಕರ
ಚುನಾವಣೆಗೆ ಸ್ಪರ್ಧಿಸಿರುವ ಹಳೇಯ ಪೆನಲ್ ಅಭ್ಯರ್ಥಿಗಳು ಇಂದು ರವಿವಾರದಂದು ಬಲಕುಂದಿ ಗ್ರಾಮದಲ್ಲಿ ಬೆಳ್ಳಂ ಬೆಳಗ್ಗೆ ಬಿರುಸಿನಪ್ರಚಾರವನ್ನು ನಡೆಸಿದರುಪೆನಲ್ ಅಭ್ಯರ್ಥಿಗಳಾದ ಅರವಿಂದ ಮಂಗಳೂರು, ವಿಜಯ ಗಿರಡ್ಡಿ, ಮಲ್ಲಿಕಾರ್ಜುನ ಅಗ್ನಿ, ಅರುಣಾ ಅಕ್ಕಿ, ಬಸಣ್ಣ ಕಂಪ್ಲಿ,
ಮಂಜುನಾಥ ಶೆಟ್ಟರ, ಸತೀಶ ಸಪ್ಪರದ ಮತ್ತು ಅವರ ಬೆಂಬಲಿಗರು ಮನೆ ಮನೆಗೆ ತೆರಳಿ ಮತಯಾಚನೆಯನ್ನು ನಡೆಸಿದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)