Weavers’ Economic Service Association ನೇಕಾರರ ಆರ್ಥಿಕ ಸೇವಾ ಸಂಘದ ಮೂರನೇ ವಾರ್ಷಿಕೋತ್ಸವ ೨೭ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ಬಾಗಲಕೋಟ : ಜಿಲ್ಲೆಯ ಇಳಕಲ್‌ದ ನೇಕಾರರ ಆರ್ಥಿಕ ಸೇವಾ ಸಂಘದ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಸಂಘದ ನೇಕಾರ ೨೭ ಕುಟುಂಬಗಳಿಗೆ ದಿನಸಿ ಕಿಟ್ ಹಾಗೂ ೩೦ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.
ಸಂಘದ ಸದಸ್ಯ ವಿಜಯಕುಮಾರ್ ಕಾಂಬಳೆ ಇವರು ಮಗಳು ಮಾರ್ಗದರ್ಶನ ಕಾಲೇಜಿಗೆ ಬಿ ಎಸ್ ನರ್ಸಿಂಗ್ ಕೋರ್ಸ್ ನಲ್ಲಿ ಕಾಲೇಜಿಗೆ ಫಸ್ಟ್ ರಾಂಕ್ ಬಂದಿದ್ದು ಅವರಿಗೆ ನೇಕಾರರ ಆರ್ಥಿಕ ಸೇವಾ ಸಂಘದಿAದ ಸತ್ಕರಿಸಿ ಗೌರವಿಸಲಾಯತು.ಮುಖ್ಯ ಅತಿಥಿಗಳು ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ರಾಘವೇಂದ್ರ ಚಿಂಚಮಿ, ಮಂಜುನಾಥ್, ಮಹಾಂತಪ್ಪ ಕಡಿವಾಲ, ಶ್ರೀಕಾಂತ್ ಹೊಸಮನಿ, ಪರಶುರಾಮ್ ಬಿಸಿಲದಿನ್ನಿ,
ಸಿದ್ದಪ್ಪ ತುಳಡುಬಿನಾಳ, ಹಾಗೂ ಇಳಕಲ್ ಕೋ ಆಪ್‌ರೇಟಿವ್ ಬ್ಯಾಂಕಿನ ಎಲ್ಲಾ ನಿರ್ದೇಶಕರು ಮತ್ತು ಜಗದೀಶ್ ಪೋತಾ ಹಾಗೂ ರಾಘವೇಂದ್ರ ಸಿಂಗ್ ಶೆಟ್ಟಿ ಮತ್ತು ಸಂಘದ ಸದಸ್ಯರು ಪ್ರಶಾಂತ ರೇವಡಿ ಅಶೋಕ್ ಮೆದಿಕೇರಿ ಗುರುರಾಜ್ ರಾಮ್ ಪಲ್ಲಿ ಮಹಾಂತೇಶ್ ಖ್ಯಾತ ಅಶೋಕ್ ಬೆನಕನಾಳ ಶಂಕರ್ ಜಿಲ್ಲಾಲ್ ನಾಗರಾಜ್ ಚಿತ್ತಾಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು.