CM ಮುಡಾ ಹಗರಣದಲ್ಲಿ ಕ್ಲೀನ್ ಚಿಟ್ ಪಡೆದ ಸಿಎಂಗೆ ಅಭಿನಂದನೆ
ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಬೂದಿಹಾಳ ಎಸ್ ಕೆ ಗ್ರಾಮದ
ಅಪ್ಪಟ ಸಿದ್ದರಾಮಯ್ಯನವರ ಅಭಿಮಾನಿಯಾಗಿರುವ ಶರಣು
ಇದ್ದಲಗಿ ಸಿಎಂ ಸಿದ್ದರಾಮಯ್ಯ ದಂಪತಿಗಳನ್ನು ಅಭಿನಂದಿಸಿದ್ದಾರೆ.
ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಮುಡಾ ಹಗರಣದಲ್ಲಿ ಲೋಕಾಯುಕ್ತ
ಪೋಲಿಸರು ಅಧಿಕಾರಿಗಳು ಸಿದ್ದರಾಮಯ್ಯ ದಂಪತಿಗಳನ್ನು ಆರೋಪಮುಕ್ತಗೊಳಿಸಿದ್ದು
ಅಭಿಮಾನಿಗಳಲ್ಲಿ ಸಂತಸ ತಂದಿದೆ ಎಂದು ಅವರು ಹೇಳಿದ್ದಾರೆ.