ILKAL Bus ಬಸ್‌ನಲ್ಲಿ ಕಿವಿಯೋಲೆ ಕಳೆದುಕೊಂಡವರಿಗೆ ಹಿಂದುರಿಗಿಸಿದ ನಿರ್ವಾಹಕಿ ನಾಗರತ್ನ ಸಂಗನಾಳ
ಇಳಕಲ್ : ಬಸ್ ನಲ್ಲಿ ಕಳೆದುಕೊಂಡಿದ್ದ ಕಿವಿಯೋಲೆಯನ್ನು ನಿರ್ವಾಹಕಿ ಹುಡುಕಿ ಮಹಿಳಾ ಪ್ರಯಾಣಿಕಳಿಗೆ
ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಇಳಕಲ್ ಬೆಳಗಾವಿ ಬಸ್ ಮಾರ್ಗದಲ್ಲಿ ನೇಸರಗಿ ಪ್ರಯಾಣಿಕಳು ಬಸ್ ನಲ್ಲಿ ಕಿವಿಯೋಲೆ ಹೋಗಿವೆ ಎಂದು
ಹೇಳಿದಾಗ ಬಸ್ ಚಾಲಕ ಎಚ್ ಬಿ ಚಲುವಾದಿ ನಿರ್ವಾಹಕಿ ನಾಗರತ್ನ ಸಂಗನಾಳ ಬಸ್ ನಲ್ಲಿ ಹುಡುಕಿ ಅವುಗಳನ್ನು
ಮಹಿಳೆಯ ಪತಿಗೆ ಮಂಗಳವಾರದAದು ಮರಳಿಸಿದ್ದಾರೆ. ಬಸ್ ಘಟಕ ವ್ಯವಸ್ಥಾಪಕ ಎಸ್ ಬಿ ಬಿರಾದಾರ
ಸಿಬ್ಬಂದಿಯ ಪ್ರಾಮಾಣಿಕತೆಯನ್ನು ಕೊಂಡಾಡಿದ್ದಾರೆ.