PSI S.R. Nayak returns lost mobile phones ಕಳೆದ ಹೋದ ಮೊಬೈಲ್‌ಗಳನ್ನು ವಾರಸುದಾರರಿಗೆ ನಗರದಲ್ಲಿ ಮರಳಿಸಿದ ಪಿಎಸ್‌ಐ ಎಸ್.ಆರ್.ನಾಯಕ
ಬಾಗಲಕೋಟ ಜಿಲ್ಲೆಯ ಇಳಕಲ್ ಪೊಲೀಸ್ ಠಾಣಾ ವ್ಯಾಪ್ತಿಯಿಲ್ಲಿ ಕಳೆದುಕೊಂಡು ೧೫ ಮೊಬೈಲ್‌ಗಳನ್ನು
ಅವರ ವಾರಸುದಾರರಿಗೆ ಶಹರ್ ಪೊಲೀಸ್ ಠಾಣೆಯ ಪಿಎಸ್‌ಐ ಎಸ್.ಆರ್.ನಾಯಕ ಮರಳಿಸಿದರು.
ಈ ಕುರಿತು ಮಾತನಾಡಿದ ಅವರು ಕಳೆದ ಹೋಗಿರುವ ಮೊಬೈಲ್‌ಗಳನ್ನು ಸಿ.ಇ.ಐ.ಆರ್ ಪೋರ್ಟಲ್
ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಮರಳಿಸಿದ್ದೇವೆ ಎಂದು ಹೇಳಿದರು.
ಕಳ್ಳತ ಮಾಡಿರುವ ಮೊಬೈಲ್‌ಗಳು ಬೇರೆ ಬೇರೆ ರಾಜ್ಯಗಳಿಗೆ ಹೋಗಿದ್ದವು ಅವುಗಳನ್ನು ಸೈಬರ್ ಕ್ರೆöÊ ಪೋಲಿಸ್
ರಜಾಕ ಗುಡದಾರಿ, ಸಿ.ಐ,ಬಳಿಗಾರ ಪತ್ತೆ ಮಾಡಿ ಯಶಸ್ವಿಯಾಗಿದ್ದಾರೆ ಎಂದು ಮೇ ೨೯ ಮುಂಜಾನೆ ೯ ಗಂಟೆಗೆ
ಮಾಧ್ಯಮಕ್ಕೆ ಪೋಲಿಸ್ ಮಾಹಿತಿಯಿಂದ ತಿಳಿದು ಬಂದಿದೆ.