minister Janardhana Reddy bail ಮಾಜಿ ಸಚಿವ ಜನಾರ್ದನ ರೆಡ್ಡಿ ಗೆ ಬಿಗ್ ರಿಲೀಫ್. ಷರತ್ತು ಬದ್ಧ ಜಾಮೀನು ನೀಡಲು ತೆಲಂಗಾಣ ಹೈಕೋರ್ಟ್ ಸಮ್ಮತಿ.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಯವರಿಗೆ ಸಿಬಿಐ ಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ನೀಡಿ ತೆಲಂಗಾಣ ಹೈಕೋರ್ಟ್ ಮಾಜಿ ಸಚಿವ
ಜನಾರ್ದನ ರೆಡ್ಡಿ ಯವರಿ ಗೆ ಷರತ್ತು ಬದ್ಧ ಜಾಮೀನು ನೀಡಿದೆ.
ಹತ್ತು ಲಕ್ಷ ರುಪಾಯಿ ಶ್ಯೂರುಟಿ, ಪಾಸ್ ಪೋರ್ಟ್ ವಜಾ ಮಾಡಿಕೊಂಡೆದೆ, ವಿದೇಶಕ್ಕೆ ಹೋಗದಿರಲು ತಿಳಿಸಿದೆ.
ಒಟ್ಟಾರೆ ಮಾಜಿ ಸಚಿವ ಜನಾರ್ಧನ ರೆಡ್ದಿ ಯಾವರಿಗೇ ಬಿಗ್ ರಿಲೀಫ್ ಸಿಕ್ಕಿದ್ದನ್ನು ಅವರ ಅಭಿಮಾನಿ ಬಳಗ ಕರ್ನಾಟಕ
ಜನಶ್ರೀ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು ಹಾಗೂ ಚಲನಚಿತ್ರ ನಿರ್ಮಾಪಕರೂ ಆದ ಪುಟ್ಟರಾಜು,ಉಪಾಧ್ಯಕ್ಷರಾದ
ಬಳ್ಳಾರಿ ಚಂದ್ರು ಅವರು ಹಾಗೂ ಪದಾಧಿಕಾರಿಗಳು ಕರ್ನಾಟಕದ ರೆಡ್ಡಿ ಸಮಾಜದವರು ಹಾಗೂ ಜನಾರ್ಧನ್ ರೆಡ್ಡಿ
ಅವರ ಅಪಾರ ಅಭಿಮಾನಿ ಬಳಗದವರು ಜಾಮೀನು ಸಿಕ್ಕಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.