Praveen Bhai Togadia ಹಿಂದೂತ್ವದ ಪ್ರಖರ ಚಿಂತಕ ಪ್ರವೀಣಭಾಯ್ತೋಗಾಡಿಯಾ ಜೀಗೆ ಇಳಕಲ್‌ದಲ್ಲಿ ಸತ್ಕಾರ
ಇಳಕಲ್ : ಅಂತರಾಷ್ಟಿçಯ ಹಿಂದೂ ಪರಿಷತ್ತ ಸಂಸ್ಥಾಪಕ ಅಧ್ಯಕ್ಷರು, ಹಿಂದೂತ್ವದ ಪ್ರಖರ ಚಿಂತಕÀರಾದ ಪ್ರವೀಣಭಾಯ್
ತೋಗಾಡಿಯಾ ಜೀ ಅವರನ್ನು ನಗರದ ಬಸವೇಶ್ವರ ಸರ್ಕಲ್‌ದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮತ್ತು ಹಿಂದೂ
ಕಾರ್ಯಕರ್ತರು ನಗರಕ್ಕೆ ಬರಮಾಡಿಕೊಂಡು ಸತ್ಕರಿಸಿ ಗೌರವಿಸಿದರು.
ಬಾಗಲಕೋಟ ಜಿಲ್ಲೆಯ ಜಮಖಂಡಿಯಲ್ಲಿನ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಅವರನ್ನು ನಗರದ
ಬಸವೇಶ್ವರ ಸರ್ಕಲ್‌ದಲ್ಲಿ ಹಿಂದೂ ಮುಖಂಡರಾದ ಪ್ರದೀಪ ಅಮರಣ್ಣನವರ, ಪರಶುರಾಮ ಬಿಸಲದಿನ್ನಿ
, ಬಿಜೆಪಿ ಮುಖಂಡರಾದ ವಿಜಯ ಗಿರಡ್ಡಿ, ಮಲ್ಲಯ್ಯ ಮೂಗನೂರಮಠ, ಕಪಿಲ ಪವಾರ, ಮಲ್ಲು ಕುಂಬಾರ,
ನಾಗರಾಜ ಕೋರೆನವರ,ವೀರೇಶ ಮನ್ನಾಪೂರ ಸ್ವಾಗತಿಸಿಕೊಂಡರು.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)