Mahantagiri Swamiji ಚಿಕ್ಕಕೊಡಗಲಿ ಗ್ರಾಮದಲ್ಲಿ ಗೋಶಾಲೆಯ ಹೊಲ ವೀಕ್ಷಣೆ ಮಾಡಿದ ಮಹಾಂತಗಿರಿ ಸ್ವಾಮೀಜಿ
ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಚಿಕ್ಕಕೊಡಗಲಿ ಗ್ರಾಮದಲ್ಲಿ ಹಿಂದೂ ಸೇವಾ ಟ್ರಸ್ಟ್ ವತಿಯಿಂದ ನಿರ್ಮಾಣ
ವಾಗುತ್ತಿರುವ ಗೋ ಶಾಲೆಯ ಜಾಗೆಯನ್ನು ಕುಷ್ಟಗಿ ಮಹಾಂತಗಿರಿ ಸ್ವಾಮೀಜಿ ಜುಲೈ ೦೩ ಮಧ್ಯಾಹ್ನ ೨ ಗಂಟೆಗೆ ಭೇಟಿ ನೀಡಿ
ಪರಿಶೀಲನೆ ನಡೆಸಿದರು. ಈ ಸಮಯದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ದೇವಾನಂದ ಕಾಶಪ್ಪನವರ,
ಹಿಂದೂ ಸೇವಾ ಟ್ರಸ್ಟ್ ಸಂಚಾಲಕ ಪರಶುರಾಮ ಬಿಸಲದಿನ್ನಿ ಪದಾಧಿಕಾರಿಗಳು ಇದ್ದರು.