RSS roadshow ಆರ್.ಎಸ್.ಎಸ್. ಪಥ ಸಂಚಲನ ಹಿನ್ನಲೆ ಇಳಕಲ್‌ದಲ್ಲಿ ಪೋಲಿಸ್ ಪರೇಡ್
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ರಾಷ್ಟಿçÃಯ ಸ್ವಯಂಸೇವಕ ಸಂಘದ ಪಥಸಂಚಲನದ ಹಿನ್ನಲೆ
ಪೋಲಿಸ್‌ರು ನಗರದಲ್ಲಿ ಪರೇಡ್‌ನ್ನು ಅ.೦೪ ಮುಂಜಾನೆ ೧೦ ಗಂಟೆಗೆ ನಡೆಸಿದರು. ಪೋಲಿಸ್ ಠಾಣೆಯಿಂದ
ಆರಂಭವಾದ ಪರೇಡ್ ನಗರದ ಪ್ರಮುಖ ಬೀದಿಗಳಲ್ಲಿ ನಡೆಸಿದರು.
ಡಿವಾಯ್‌ಎಸ್‌ಪಿ ವಿಶ್ವನಾಥ ಕುಲಕರ್ಣಿ, ಸಿಪಿಐ, ಪಿಎಸ್‌ಐ ಮಂಜುನಾಥ ಪಾಟೀಲ, ಮಲ್ಲಿಕಾರ್ಜುನ ಸತ್ತಿಗೌಡರ,
ಎಸ್,ಆರ್,ನಾಯಕ ನೇತೃತ್ವದಲ್ಲಿ ನಡೆಯಿತು.