A bull that died due to illness: Go sevaks performed the last cremation ಅನಾರೋಗ್ಯದಿಂದ ಮೃತಪಟ್ಟ ಎತ್ತನ್ನು : ಅಂತ್ಯಸAಸ್ಕಾರ ನೆರವೇರಿಸಿದ ಗೋ ಸೇವಕರು

WhatsApp Group Join Now
Telegram Group Join Now
Instagram Group Join Now
Spread the love

A bull that died due to illness: Go sevaks performed the last cremation ಅನಾರೋಗ್ಯದಿಂದ ಮೃತಪಟ್ಟ ಎತ್ತನ್ನು : ಅಂತ್ಯಸAಸ್ಕಾರ ನೆರವೇರಿಸಿದ ಗೋ ಸೇವಕರು

bull that died ಅನಾರೋಗ್ಯದಿಂದ ಮೃತಪಟ್ಟ ಎತ್ತನ್ನು : ಅಂತ್ಯಸಂಸ್ಕಾರ ನೆರವೇರಿಸಿದ ಗೋ ಸೇವಕರು

ಬಾಗಲಕೋಟ : ಜಿಲ್ಲೆಯ ಇಳಕಲ್‌ದ ಹಿಂದೂ ಸೇವಾ ಟ್ರಸ್ಟ್ ಕಾರ್ಯಕರ್ತರಾದ ಮುತ್ತು ವಾಲಿಕಾರ

ಅವರ ಎತ್ತು ಅನಾರೋಗ್ಯದಿಂದ ಬಳಲುತ್ತಿತ್ತು ಎತ್ತಿಗೆ ಚಿಕಿತ್ಸೆ ನೀಡಿದರೂ ಅದು ಫಲಕಾರಿಯಾಗದೇ ಮೃತಪಟ್ಟಿದೆ.

ಮೃತಪಟ್ಟ ಎತ್ತುನ್ನು ಮಾಲೀಕರ ಜಮೀನಲ್ಲಿ ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ಪೂಜೆಯನ್ನು

ಸಲ್ಲಿಸಿ ಅಂತ್ಯಸಂಸ್ಕಾರವನ್ನು ನೆರವೇರಿಸಿದರು. ಈ ಕಾರ್ಯದಲ್ಲಿ ಹಿಂದೂ ಸೇವಾ ಟ್ರಸ್ಟ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ILKAL CMC ILKALCMC

Spread the love

Leave a Comment

error: Content is protected !!