A.I Devin is the villain for software engineers?- ಸಾಫ್ಟ್ ವೇರ್ ಇಂಜಿನಿಯರ್ ಗಳ ಪಾಲಿನ ವಿಲನ್ A.I ಡೆವಿನ್?

WhatsApp Group Join Now
Telegram Group Join Now
Instagram Group Join Now
Spread the love

 

ಸಾಫ್ಟ್ ವೇರ್ ಇಂಜಿನಿಯರ್ ಗಳ ಪಾಲಿನ ವಿಲನ್ ಡೆವಿನ್?

ಇವತ್ತು ಪಿಯುಸಿ ಪಾಸ್ ಮಾಡಿಕೊಂಡು ನೂರಾರು ಮಕ್ಕಳನ್ನ ಮುಂದೆ ಏನು ಅಂತ ಕೇಳಿ ನೋಡಿ ಅದರಲ್ಲಿ ಕನಿಷ್ಠ 50 ಜನ ಸಾಫ್ಟ್ರವೇರ್ ಇಂಜಿನಿಯರ್  ಆಗೋದ ಅಂತ ಹೇಳ್ತಾರೆ.

ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಬಹಳಷ್ಟು ಜನರ ಕನಸು ಅಲ್ಲಿ ಕೈ ತುಂಬಾ ಸಂಬಳ ಸಿಗುತ್ತೆ ಎಲ್ಲ ಚೆನ್ನಾಗಿದೆ, ವಿದೇಶಗಳಿಗೆ ಹೋಗೋದಕ್ಕೆ ಅವಕಾಶ ಸಿಗುತ್ತೆ.ಕಡಿಮೆ ವಯಸ್ಸಿಗೆ ಬೇರೆ ಯಾವುದೇ ಕೆಲಸದಲ್ಲಿ ಸಂಪಾದಿಸುವುದಕ್ಕೆ ಸಾಧ್ಯವಾಗುವಷ್ಟು ಹಣ ಸಾಫ್ಟ್‌ವೇರ್ ಇಂಡಸ್ಟ್ರಿಯಲ್ಲಿ ಸಿಗುತ್ತೆ ವಾರಕ್ಕೆ ಐದೇ ದಿನ ಕೆಲಸ. ಈಗಂತೂ ಬಹುತೇಕ ಕಂಪನಿಗಳು ವರ್ಕ್ ಪ್ರಂ ಹೋಮ್ ಕೊಡ್ತಾ ಇದೆ.

ಹೀಗಾಗಿ ಸಾಫ್ಟ್ ವೇರ ಇಂಜಿನಿಯರ್ ಆಗಬೇಕು ಅನ್ನೋದು ಮಕ್ಕಳನ್ನು ಅದು ಆಗಿದ್ದರೆ ಬೇಗ ಹೆಣ್ಣು ಸಿಗುತ್ತವೆ ಮದುವೆ ಮಾಡೋದು ಕಷ್ಟ ಆಗೋದಿಲ್ಲ ನಾಳೆ ಮಗ ಅಮೇರಿಕಾಗೆ ಹೋದ್ರೆ ನಮ್ಮ ಮಗ ಅಮೇರಿಕಾದಲ್ಲಿದ್ದಾನೆ ಅಂತ ಕಂಡ ಕಂಡವರ ಮುಂದೆ ಹೇಳಿಕೊಂಡು ಖುಷಿಪಡಬಹುದು ಅನ್ನೋದು ಪೋಷಕರ ಕನಸು.

ಆದರೆ ಈ ಕನಸಿಗೆ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಭವಿಷ್ಯಕ್ಕೆ ಕಲ್ಲು ಹಾಕತ್ತ. ಉತ್ತರದ ಸುದ್ದಿಯೊಂದು ಅಮೆರಿಕದಿಂದ ಬರ್ತಾ ಇದೆ. ಇನ್ನುಂದೆ ನೀವು ಸಾಮಾನ್ಯ ಸಾಫ್ಟ್‌ವೇರ್ ಇಂಜಿನಿಯರಿಂಗ್ ಡಿಗ್ರಿ ತಗೊಂಡ್ರೆ ನಿಮಗೆ ಕೆಲಸ ಸಿಗುವುದು ಕಷ್ಟ ಆಗಬಹುದು.

ಈಗಾಗಲೇ ನೀವು ಕೆಲಸ ಮಾಡ್ತಾ ಇದ್ರು ಕೂಡ ಹೆಚ್ಚು ಹೆಚ್ಚು ಸ್ಕಿಲ್ ಅನ್ನು ಬೆಳಸಿಕೊಳ್ಳದೇ ಇದ್ದರೆ ಬೇಗ ಕೆಲಸ ಕಳ್ಕೊಬಹುದು. ಅಲ್ಲಿ ನಿಮ್ಮ ಕೆಲಸ ಕಿತ್ತುಕೊಳ್ಳೋದಿಕ್ಕೆ ಬರ್ತಾ ಇರೋದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್,

ಇಂಟೆಲಿಜೆನ್ಸ್ ಆಧಾರಿತ ಕೃತಕ ಸಾಫ್ಟ್‌ವೇರ್ ಇಂಜಿನಿಯರ್ ಅವನ ಹೆಸರು ಡೇವಿನ್ ಹಾಗಾದರೆ ಭವಿಷ್ಯದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಭವಿಷ್ಯದ ಪಾಲಿಗೆ ಡಿಜಿಟಲ್ ಆಗ್ತಾ ಇರೋದು ಯಾರು?

ಇದರಿಂದ ಆಗಲಿರುವ ಅಪಾಯ ಎಂತದು ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಇದೆ ಈ ಟೆಕ್ನಾಲಜಿ ವರವೂ  ಹೌದು, ಶಾಪವೂ ಹೌದು ಈಗ ನೋಡಿ ಇಂಟರ್ನೆಟ್ ಬಂತು. ಇದನ್ನು ದಾಟಿ ನಾವೀಗ ಫಿಲಮ್ಮಿಗೆ ಬಂದಿದೀವಿ.ಇಡೀ ಜಗತ್ತು ನಮ್ಮ ಅಂಗೈಯಲ್ಲಿ ಸಿಗ್ತಾ ಇದೆ. ಅದು ತಂತ್ರಜ್ಞಾನದ ಕೊಡುಗೆ ಸದ್ಬಳಕೆ ಮಾಡಿಕೊಂಡರೆ ಸಿಕ್ಕಾಪಟ್ಟೆ ಲಾಭ ಕೂಡ ಇದೆ. ಆದರೆ ಅದರ ಇನ್ನೊಂದು ಮಗಳನ್ನು ನೋಡಿ ಬೇಕಾಗಿರುವುದಕ್ಕಿಂತ ಬೇಡದ ವಿಷಯಗಳನ್ನು ಇಂಟರ್‌ನೆಟ್ ಮೂಲಕ ಹೆಚ್ಚು ಸಿಗುತ್ತವೆ.

ಇಂಟರ್ನೆಟ್ ಹಾಗೂ ಮೊಬೈಲ್ ನಮ್ಮ ಮಕ್ಕಳ ಬಾಲ್ಯವನ್ನು ಕಿತ್ತುಕೊತಾ ಇದೆ ವಯಸ್ಸಿಗೂ ಮೊದಲೇ ಅವರಿಗೆಸಿಗಬಾರದ್ದೆಲ್ಲ ಸಿಕ್ಕಿ ಅವರು ಬೇಗ ದೊಡ್ಡವರಾಗುತ್ತಿದ್ದಾರೆ. ಸೆಲ್ ಫೋನ್ ಮತ್ತು ಅಂತರ್ಜಾಲ ಗ್ರಾಮೀಣ ಮಟ್ಟದಲ್ಲಿನವನ್ನು ಕಡಿಮೆ ಮಾಡುತ್ತದೆ.

 ನಮ್ಮ ರಚನಾತ್ಮಕ ಸಮಯ ವ್ಯರ್ಥವಾಗುತ್ತಿದೆ!.

ಆದ್ದರಿಂದ ನಮ್ಮ ರಚನಾತ್ಮಕ ಸಮಯ ವ್ಯರ್ಥವಾಗುತ್ತಿದೆ. ಹೀಗೆ ಸಮಸ್ಯೆಗಳು ಕೂಡ  ಸಾವಿರ ಸಾವಿರ,ಇದು ಸಾಲದು ಅನ್ನೋ ಹಾಗೆ ಈಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೂಡ ಬಂದಾಯ್ತು ಚೇಂಜ್ ಟು ಜೆಮಿನಿ ಹೋಸ್ಟಿಂಗ್ ಹೆಚ್ಚು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇವತ್ತು ಹತ್ತಾರು ಅತ್ಯದ್ಭುತ ಕೃತಕ ಬುದ್ಧಿಮತ್ತೆಯ ಸಾಫೇರ್ ನಮ್ಮ ಕೈಗೆಟಕುತ್ತದೆ. ವೆಬ್ ಹೋಸ್ತಿಂಗ್ ನಿಂದ ಹಿಡಿದು ನಿಮ್ಮ ಪರ್ಸನಲ್ ಅಸಿಸ್ಟೆಂಟ್ ಕೆಲಸದವರಿಗೆ ಸಾಕಷ್ಟು ಕೆಲಸಗಳಿಗೆ ಇ ಬಳಕೆ ಆಗ್ತಾ ಇದೆ.

ಹೀಗಾಗಿ ಸಾಕಷ್ಟು ಜನ ಕೆಲಸಗಳನ್ನು ಕೂಡ ಕೊಟ್ಟಿದ್ದಾರೆ. ನಮಗೆ ಈಗ ಸ್ಟೆನೋಗ್ರಾಫರ್ಗಳು ಬೇಕಾಗಿಲ್ಲ. ಲೆಟರ್ ಮಾಡೋದಕ್ಕೆ ಈಗ ಹೇಳಿದರೆ ಸಾಕು ಅದು ಮಾಡಿ ಮುಗಿಸುತ್ತೆ ಕಂಟೆಂಟ್ ರೈಟಿಂಗ್ ಕೆಲಸಕ್ಕೆ ಜನ ಬೇಕಾಗಿಲ್ಲ ವಿಷಯ ಕೊಟ್ಟ ಆ ಕೆಲಸವನ್ನು ಕೂಡ ಮಾಡುತ್ತೆ ಗ್ರಾಫಿಕ್ ಡಿಸೈನಿಂಗ್ ಪ್ಲಾಟ್ ಫಾರ್ಮ್ ಗಳಿವೆಮಿಂಗ್ ಪ್ಲಾಟ್‌ಫಾರ್ಮ್ಗಳಿವೆ.

ಕೃತಕ ವೀಡಿಯೋಗಳನ್ನ ಕ್ರಿಯೆಟ್ ಮಾಡಿ ಪ್ಲಾಟಾರ್ಮಳಿವೆ ಏನಿಲ್ಲ ಹೇಳಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಲ್ಲಿ ಈಗ ಅದನ್ನ ಪ್ರಾದೇಶಿಕ ಭಾಷೆಗಳಿಗೆ ಕೂಡ ತರೋ ಕೆಲಸ ನಡೀತಾ ಇದೆ. ಅಲ್ಲಿಗೆ ಲಾಂಗ್ರೇಜ್ ಗಳಲ್ಲಿ ಕೂಡ ಸಾಕಷ್ಟು ಜನ ಕೆಲಸ ಕಳೆದುಕೊಳ್ಳುವ ಸಾಧ್ಯತೆಗಳು ಇರುತ್ತವೆ.

ಹೀಗಿರುವಾಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ದುನಿಯಾ,ಇನ್ನು ಒಂದು ಶಾಕ್ ಕೊಡ್ತಾ ಇದೆ. ಅದು ಏನು ಅಂದ್ರೆ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಮಾಡಬಹುದಾದ ಕೆಲಸವನ್ನ ಅವಳಿಗಿಂತ ಬೇಗ ಅವನಿಗಿಂತ ಹೆಚ್ಚು ನಿಖರವಾಗಿ ಮಾಡಲು ಆಧಾರಿತ ಸಾಫ್ಟ್‌ವೇರ್ ಇಂಜಿನಿಯರ್ ಬರ್ತಾ ಇದೆ. ಅದರ ಹೆಸರು ಡೆವಿನ್.

ಇದೆ ಈ  ಇಂಟೆಲಿಜೆನ್ಸ್ ಸಾಫೇರ್ ಇದು (ಹೂಮನ್) ಮನುಷ್ಯನ ಸಹಭಾಗಿತ್ವಇಲ್ಲದೆ ಕೂಡ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಪ್ರೊಜೆಕ್ಟ್  ಮಾಡುತ್ತೆ ಜೊತೆಗೆ ಹೂಮನ್ ಎಮೋಷನ್ ಅನ್ನು ಕೂಡ ಅರ್ಥ ಮಾಡಿಕೊಳ್ಳುವ ಶಕ್ತಿ ಇದಕ್ಕಿದೆ ಅನ್ನೋದು ಇದೆಯಲ್ಲ ಇದು ಅತ್ಯಂತ ಅಪಾಯಕಾರಿ ಅನ್ನಿಸ್ತಾ ಇರೋದು ಅಮೆರಿಕ ಮೂಲದ ಕಾಗ್ನಿಷನ್ ಅನ್ನೋ ಕಂಪನಿ ಈ ಸಾಫ್ಟ್‌ವೇರ್ ಇಂಜಿನಿಯರ್ ಅನ್ನು ತಯಾರು ಮಾಡಿದೆ.

ಆ ಕಂಪನಿ ಹೇಳಿಕೊಳ್ಳುವ ಹಾಗೆ ಡೆವಿನ್. ಸಾಫ್ಟ್‌ವೇರ್ ಇಂಜಿನಿಯರ್ ಏನೆಲ್ಲ ಕೆಲಸ ಮಾಡಬಹುದು ಅದೆಲ್ಲವನ್ನೂ ಮಾಡುತ್ತೇನೆ. ಸಾಫ್ಟ್‌ವೇರ್ ಡೆವಲಪ್ ಮಾಡುತ್ತೆದಲ್ಲಿನ ಸಮಸ್ಯೆಗಳನ್ನು ಗುರುತಿಸಿ ಸರಿಪಡಿಸುವಂತೆ ಕ್ಲೈಂಟ್ ಗಳನ್ನು ಅಟೆಂಡ್ ಮಾಡುತ್ತೆ.       ಸಾಫ್ಟ್‌ವೇರ್ ವಿಷಯಕ್ಕೆ ಸಂಬಂಧಪಟ್ಟ ಎಲ್ಲ ಕೆಲಸಗಳನ್ನು ಮಾಡುತ್ತೆ ತನಗೆ ಗೊತ್ತಿಲ್ಲದ ವಿಷಯಗಳನ್ನ ಅತ್ಯಂತ ಬೇಗ ಕಲಿತು ಆಟೋ ಕರೆಕ್ಸ್ ಮಾಡಿಕೊಂಡು ಕೆಲಸ ಮಾಡುವ ಶಕ್ತಿ ಕೂಡ ಇದೆ. ಇದು ಕೋಡ್ ಮಾಡುತ್ತೆ.

ಇನ್ನೇನು ಬೇಕು ಸಾಫ್ಟ್‌ವೇರ್ ಎಂಜಿನಿಯರ್ ಗಳನ್ನು ರಿಪ್ಲೇಸ್ ಮಾಡೋದಿಕ್ಕೆ ಬೇಕಾದ ಎಲ್ಲ ಕೆಲಸಗಳನ್ನು ಇದು ಮಾಡುತ್ತೆ ಅಂತ ಆ ಸಂಸ್ಥೆಹೇಳಿಕೊಳ್ಳುತ್ತದೆ.

 

 


Spread the love

Leave a Comment

error: Content is protected !!