veterinary clinic monkey ಪಶು ಚಿಕಿತ್ಸಾಲಯಕ್ಕೆ ಆಗಮಿಸಿ ತನ್ನ ರೋಗಕ್ಕೆ ಚಿಕಿತ್ಸೆ ಪಡೆದುಕೊಂಡ ಮಂಗ
ಇಳಕಲ್ : ತಾಲೂಕಿನ ಗುಡೂರ ಎಸ್‌ಸಿ ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಅಪರೂಪದ ಘಟನೆವೊಂದು ನಡೆದಿದೆ.
ಹೌದು ಗುಡೂರ ಎಸ್‌ಸಿ ಗ್ರಾಮದಲ್ಲಿನ ಪಶು ಚಿಕಿತ್ಸಾಲಯಕ್ಕೆ ಕೋತಿವೊಂದು ವೈದ್ಯರಿಗೆ ತನಗೆ ಎಲ್ಲೆಲ್ಲಿ ನೋವುಗಳು
ಮತ್ತು ಗಾಯಗಳು ಆಗಿವೆಯೋ ಅವುಗಳನ್ನು ತೋರಿಸಿದಾಗ ವೈದ್ಯರು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಿದ್ದಾರೆ.
ಅದನ್ನು ಪಡೆದುಕೊಂಡು ಕೋತಿ ಸಂತಸದಿAದ ಮರಳಿದೆ.