Kannada flag at Kedarnath ಕೇದಾರನಾಥದಲ್ಲಿ ಕನ್ನಡ ಬಾವುಟ ಹಾರಿಸಿದ ಯುವಕರು
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಯುವಕರು ಉತ್ತಾರಖಾಡಾ ಕೇದಾರನಾಥದಲ್ಲಿ ಕನ್ನಡ ಬಾವುಟನ್ನು
ಹಾರಿಸುವ ಮೂಲಕ ತನ್ನ ತಮ್ಮ ಕರ್ನಾಟಕ ಪ್ರೇಮವನ್ನು ಮೆರೆದಿದ್ದಾರೆ.
ಹೌದು ಇಳಕಲ್ ನಗರದ ಯುವಕರಾದ ಪ್ರಶಾಂತ ಪತ್ತಾರ, ಸೋಮ ಬೆಳಿಕಟ್ಟಿ, ಚಂದ್ರು ಕೊಪ್ಪಲ,
ಶ್ರೀಕಾಂತ ಕೊಪ್ಪಲ , ಮುತ್ತು ಕುಂಬಾರ ಜೂನ್ ೨೧ ಮುಂಜಾನೆ ೧೦ ಗಂಟೆಗೆ ದೇವಸ್ಥಾನದ ಮುಂದೆ
ಕನ್ನಡ ಬಾವುಟನ್ನು ಹಾರಿಸಿ ಕರ್ನಾಟಕ ಅಭಿಮಾನವನ್ನು ಮೆರೆದಿದ್ದಾರೆ.