ಅಬ್ಬಬ್ಬಾ ಎಂತೆ0ಥಾ ಮೀನು ಗೋತ್ತಾ
ಮೀನು ಹಿಡಿಯಲು ಮುಗಿಬಿದ್ದ ಜನರು
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಗೊಂಗಡಶೆಟ್ಟಿ ಕಲ್ಯಾಣ ಮಂಟಪದ ಹತ್ತಿರ ಇರುವ ಎರೇಹಳ್ಳದಲ್ಲಿ ಎಂತೆAಥಾ ಮೀನು ಗೋತ್ತಾ ಸಣ್ಣ ಮೀನು ದೊಡ್ಡಮೀನುಗಳು ಇಂದು ಶನಿವಾರ ಮುಂಜಾನೆ ಕಂಡು ಬಂದವು.
ಎಲ್ಲಿಂದ ಬಂದವೋ ಅಥವಾ ಯಾರಾದರೂ ಬಿಟ್ಟಿದಾರೋ ಗೋತ್ತಿಲಾ ಹಳ್ಳದ ತುಂಬೆಲ್ಲಾ ಬರೀ ಮೀನುಗಳೇ ತುಂಬಿವೆ. ಮೀನುಗಳನ್ನು ಹಿಡಿಯಲು ಜನರು ಸಂಪೂರ್ಣ ಮಲೀನಗೊಂಡಿರುವ ನೀರಿನಲ್ಲಿ ಇಳಿದು ಜನರು ಮೀನುಗಳನ್ನು ಹಿಡಿಯುತ್ತಿದ್ದಾರೆ. ಮೀನುಗಳನ್ನು ಹಿಡಿಯುತ್ತಿರುವದನ್ನು ನೋಡಿದ ಸಾರ್ವಜನಿಕರು ಅಲ್ಲಿ ಏನಾಗಿದೆ ಎಂದು ಸೇತುವೆಯ ಮೇಲೆ ನಿಂತುಕೊAಡು ಗಮನಿಸುತ್ತಿರುವ ಸನ್ನಿವೇಶಗಳು ಕಂಡು ಬಂದವು.
ವರದಿ : ಭೀಮಣ್ಣ ಗಾಣಿಗೇರ ಇಳಕಲ್ಲ.
* ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ*