JCI ಜೆಸಿಆಯ್ ನೂತನ ಪದಾಧಿಕಾರಿಗಳ ನೇಮಕ
ಇಳಕಲ್: ನಗರದ ಜೇಸಿಆಯ್ ಮಹಾಂತಶ್ರೀ ಸಿಟಿ ಸಂಸ್ಥೆಯ ೨೦೨೬ ನೇ ವರ್ಷದ ಅವಧಿಗೆ
ನೂತನ ಅಧ್ಯಕ್ಷರಾಗಿ ಉಸ್ತಾದಖಾನ್ ಇಲಾಳ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಕಾಳಗಿ,
ಖಜಾಂಚಿಯಾಗಿ ಮಹಾಂತೇಶ ಗೊಂಗಡಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು
ಚುನಾವಣಾ ಅಧಿಕಾರಿ ಅಖಿಲ್ ಅಕ್ಕಿ ತಿಳಿಸಿದ್ದಾರೆ. ಅಯ್ಕೆಯಾದ ನೂತನ ಪದಾಧಿಕಾರಿಗಳಿಗೆ ನಿಕಟಪೂರ್ವ
ಅಧ್ಯಕ್ಷ ಹನುಮಂತ ಚುಂಚಾ ಹಾಗೂ ಸರ್ವ ಸದಸ್ಯರು ಅಭಿನಂದಿಸಿದ್ದಾರೆ.






