Shyam Sundar Karava ದೂರವಾಣಿ ಇಲಾಖೆ ಸಲಹಾ ಸಮಿತಿಗೆ ಶ್ಯಾಮಸುಂದರ ಕರವಾ ನೇಮಕ
ಇಳಕಲ್ : ಇಲ್ಲಿನ ಬಿಜೆಪಿಯ ಹಿರಿಯ ಮುಖಂಡ ಶ್ಯಾಮಸುಂದರ ಕರವಾ ಇವರನ್ನು
ಬೆಳಗಾವಿ ವಿಭಾಗ ದೂರವಾಣಿ ಇಲಾಖೆಯ ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಸಂಸದ ಪಿ ಸಿ ಗದ್ದಿಗೌಡರ ಸಲಹೆಯ ಮೇರೆಗೆ ಈ ನೇಮಕವನ್ನು ದೂರವಾಣಿ ಇಲಾಖೆ ಮಾಡಿದೆ.