Basavaraj Thirthappa ಬಾದಾಮಿ ಪುರಸಭೆ ಸದಸ್ಯ ಕರ್ನಾಟಕ ರಾಜ್ಯ ಹಸಿರು ಸೇನೆ ಯುವ ಮುಖಂಡ ಬಸವರಾಜ ತೀರ್ಥಪ್ಪನವರ ಇನ್ನಿಲ್ಲ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಪುರಸಭೆ ಸದಸ್ಯ ಹಾಗೂ ಕರ್ನಾಟಕ ರಾಜ್ಯ ಹಸಿರು ಸೇನೆ ಮುಖಂಡ
ಬಸವರಾಜ ತೀರ್ಥಪ್ಪನವರ ( ೫೦) ಆಕಸ್ಮಿಕ ಮರಣ ಹೊಂದಿದ್ದು ಅವರ ಕುಟುಂಬದವರ ರೋದನೆ ಮುಗಿಲುಮುಟ್ಟಿದೆ.
ಮೃತ ಪುರಸಭೆ ಸದಸ್ಯ ಬಸವರಾಜ್ ತೀರ್ಥಪ್ಪನವರ್ ಇಬ್ಬರು ಮಕ್ಕಳು ಪತ್ನಿ ಸಹೋದರ ಸಹೋದರಿಯರು ಅಪಾರ
ಬಂಧುಬಳಗವನ್ನು ಅಪಾರ ಸ್ನೇಹಿತರನ್ನು ಅಗಲಿದ್ದು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ
ಎಂದು ಅಪಾರ ಸ್ನೇಹಿತರು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ ದಿನಾಂಕ ೨೩/೦೫/೨೦೨೫ ಶುಕ್ರವಾರದಂದು ಮುಂಜಾನೆ
ನೆರವೇರುವುದು ಎಂದು ಈ ಮೂಲಕ ತಿಳಿಸಿದೆ.
ವರದಿ:- ರಾಜೇಶ್. ಎಸ್.ದೇಸಾಯಿ ಬಾಗಲಕೋಟೆ