Minister RB Thimmapur ಸಚಿವ ಆರ್ ಬಿ ತಿಮ್ಮಾಪೂರ ಜನ್ಮದಿನ ಹಿನ್ನಲೆ ಅಭಿಮಾನಿಗಳಿಂದ ಹಣ್ಣು ಹಂಪಲ ವಿತರಣೆ
ಹುನಗುಂದ : ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಸಚಿವರಾದ ಆರ್ ಬಿ ತಿಮ್ಮಾಪುರ
ಅವರ ಜನ್ಮದಿನಾಚರಣೆ ಪ್ರಯುಕ್ತ ಅವರ ಅಭಿಮಾನಿಗಳು ಹುನಗುಂದ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿನ
ರೋಗಿಗಳಿಗೆ ಹಣ್ಣು ಹಂಪಲಗಳನ್ನು ವಿತರಿಸುವ ಮೂಲಕ ಜನ್ಮದಿನಾಚರಣೆಯನ್ನು ಆಚರಿಸಿದರು.
ಈ ಸಮಯದಲ್ಲಿ ಕಿರಣ ಹೊಸಮನಿ, ಮನೋಹರ್ ಮೂಕಿ, ಚನ್ನನಗೌಡ ಪಾಟೀಲ,
ಅಕ್ಷಯ ಪೂಜಾರಿ, ವಿಜಯಕುಮಾರ ಆಮದಿಹಾಳ, ಸತೀಶ ಪೂಜಾರಿ ಮತ್ತಿತರರು ಇದ್ದರು.