Budget ಮಧ್ಯವರ್ತಿಗಳಿಗೆ ಅನುಕೂಲ ಆಗುವ ಬಜೆಟ್ : ವೀಣಾ ಕಾಶಪ್ಪನವರ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ೨೦೨೫ ರ ಬಜೆಟ್ ಮಧ್ಯವರ್ತಿಗಳಿಗೆ ಶೇರು ಮಾರುಕಟ್ಟೆಗೆ
ಅನುಕೂಲ ಮಾಡಿಕೊಡುತ್ತದೆ ನೂರು ಜಿಲ್ಲೆಗಳಲ್ಲಿ ರೈತರ ಬೆಳೆಗಾಗಿ ಯೋಜನೆ ರೂಪಿಸಿದ್ದು ಉಳಿದ ಜಿಲ್ಲೆಗಳ
ರೈತರು ಏನು ಮಾಡಬೇಕು ಆಟೋಮೊಬೈಲ್ ಮತ್ತು ಮೊಬೈಲ್ ಉದ್ಯಮಗಳನ್ನು ಸ್ಥಾಪಿಸುವದಾಗಿ ಹೇಳಿದ್ದರೂ
ಕರ್ನಾಟಕಕಕ್ಕೆ ಅದರಲ್ಲೂ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಪ್ರವಾಸಿಕೇಂದ್ರವನ್ನಾಗಿ ಬಾದಾಮಿಯ
ಅಭಿವೃದ್ಧಿಗೆ ಯಾವ ಕ್ರಮವನ್ನು ಕೈಗೊಂಡಿಲ್ಲ ಈ ಬಜೆಟ್ ನಲ್ಲಿ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. –ವೀಣಾ ಕಾಶಪ್ಪನವರ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ