C A A implemented even before the 2024 Lok Sabha elections ಲೋಕಸಭಾ ಚುನಾವಣೆಗೂ ಮೊದಲೇ C A A ಜಾರಿಗೆ.

WhatsApp Group Join Now
Telegram Group Join Now
Instagram Group Join Now
Spread the love

ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಚುನಾವಣಾ ನೀತಿ ಸಂಹಿತೆ ಜಾರಿಯಾಗುವಕ್ಕೆ ಒಂದಷ್ಟು ವಾರಗಳ ಮೊದಲು ಕೇಂದ್ರ ಸರ್ಕಾರ ಬಹು ನಿರೀಕ್ಷಿತ ಸಿಎಎ ಅಂದ್ರೆ ಸಿಟಿಜನ್ ಶಿಪ್ ಅಮೆಂಡ್ಮೆಂಟ್ ಆಕ್ಟ್ ಅನ್ನು ಜಾರಿಗೆ ತಂದಿದೆ. ಇತ್ತೀಚಿಗಷ್ಟೇ ಈ ಸಿಎಎ ಜಾರಿಯನ್ನು ಯಾರೂ ತಡೆಯೋಕೆ ಸಾಧ್ಯವಿಲ್ಲ.

 

ಚುನಾವಣೆಗೂ ಮೊದಲೇ ಅದನ್ನು ಜಾರಿಗೆ ತರ್ತಿದೆ ಅಂತ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಅದರಂತೆ ಈಗ ಪೌರತ್ನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿದೆ ಮತ್ತು ಅದನ್ನು ಪಾಕಿಸ್ತಾನದ ಹಿಂದೂಗಳು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ದೆಹಲಿಯಲ್ಲಿನ ನಿರಾಶ್ರಿತರ ಶಿಬಿರಗಳಲ್ಲಿ ಸಂಭ್ರಮಾಚರಣೆಗಳು ನಡೆದಿವೆ.

ಹಾಗೆ ಪಾಕಿಸ್ತಾನದ ಕ್ರಿಕೆಟಿಗೆ ದಾನಿಶ್ ಕನೇರಿಯಾ

ಪಾಕಿಸ್ತಾನದ ಹಿಂದೂಗಳು ನಿರಾಳವಾಗಿ ಉಸಿರಾಡಕ್ಕೆ ಸಾಧ್ಯವಾಗತ್ತೆ ಅಂತ ಟೀಟ್ ಮಾಡಿದ್ದಾರೆ. ಇನ್ನು ಇದರ ನಡುವೆ ಕೇರಳ ಮೂಲದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಗೆ ಅಷ್ಟೇ ಕೂಡಿ ಅದರ ಜಾರಿಗೆ ಅವಕಾಶ ಕೊಡಬೇಡಿ ಅಂತ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಹಾಗಾದ್ರೆ ಈ ಸ್ಟೈಲ್ ಅಂದ್ರೆ ಏನು? 2019 ರಲ್ಲಿ ಸಂಸತ್‌ ನಲ್ಲಿ ಕಾಯ್ದೆ ಪಾಸ್ ಅದ್ದು, ಅದು ಜಾರಿಯಾಗುವಕ್ಕೆ ಇಷ್ಟೊಂದು ವಿಳಂಬ ಆಗಿದ್ದು ಯಾಕೆ?’

ಕ್ರಿಯೆಯ ಬಗ್ಗೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದಕ್ಕೆ ಮತ್ತು ಇಲ್ಲಿನ ಮುಸ್ಲಿಂ ಸಂಘಟನೆಗಳು ಜನರನ್ನು ಬೀದಿಗಿಳಿಸಿದ್ದಾಕೆ?

ಇದರ ಬಗ್ಗೆ ನಡೀತಿರೋ ಕಾನೂನು ಸಮರ ಏನು ಬಗ್ಗೆ ಒಂದಷ್ಟು ಮಾಹಿತಿಯನ್ನು ನಾವಿಲ್ಲಿ ನೋಡೋಣ.

C A A. ಅಮೆಂಡ್ಮೆಂಟ್ ಆಕ್ಟ್ 2019 ರ ಅತ್ಯಂತ ವಿವಾದಕ್ಕೆ ಕಾರಣವಾಗಿದ್ದ ಪ್ರತಿಪಕ್ಷಗಳ

C A A. ಅಮೆಂಡ್ಮೆಂಟ್ ಆಕ್ಟ್ 2019 ರ ಅತ್ಯಂತ ವಿವಾದಕ್ಕೆ ಕಾರಣವಾಗಿದ್ದ ಪ್ರತಿಪಕ್ಷಗಳ ವಿರುದ್ಧದೆಹಲಿ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಮುಸ್ಲಿಂ ಸಂಘಟನೆಗಳ ಪ್ರತಿಭಟನೆಗಳ ನಡುವೆ ಪಾರ್ಲಿಮೆಂಟ್ ನ ಎರಡೂ ಸದನಗಳಲ್ಲಿ ಅಂಗೀಕಾರ ಪಡೆದು ರಾಷ್ಟ್ರಪತಿಗಳ ಅಂಕಿತವನ್ನು ಕೂಡ ಅದು ನಿಮಗೆಗೊತ್ತಿರಬೇಕು. ಅವತ್ತು ಆಸ್ಸಾಂ, ದೆಹಲಿ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಭಯಾನಕ ಪ್ರತಿಭಟನೆಗಳು ದೆಹಲಿಯ ಶಾಹಿನ್ ಬಾಗ್ ಹೊತ್ತಿ ಉರಿಯಿತು. ಈ ಕಾಯ್ದೆಯನ್ನು ವಿರೋಧಿಸಿ ನಡೆದ ಗಲಭೆಗಳು ಸುಮಾರು 27 ಕ್ಕೂ ಹೆಚ್ಚು ಜನರ ಪ್ರಾಣಹಾನಿಗೆ ಕಾರಣಗಳು ಬೇರೆ ಇಲ್ಲಿ ಕಾಯ್ದೆ ಜಾರಿಗೆ ಬಂದರೆ ಅಸ್ಸಾಂ,

ಪಶ್ಚಿಮ ಬಂಗಾಳ ಸೇರಿದಂತೆ ಒಂದಷ್ಟು ಗಡಿ ರಾಜ್ಯಗಳಲ್ಲಿನ ಮುಸ್ಲಿಮರು ಭಾರತದ ಪೌರತ್ನವನ್ನು ಕೊಡ್ತಾರೆ ಅನ್ನೋ ತಪ್ಪು ಕಲ್ಪನೆ ಪ್ರತಿಭಟನೆಗಳಿಗೆ ವಿರೋಧಗಳಿಗೆ ಕಾರಣ ಆಯ್ತು ಹಾಗೆ ಈ ಕಾಯ್ದೆ ಹಿಂದೂ ಹಾಗೂ ಮುಸ್ಲಿಮರ ವಿಷಯದಲ್ಲಿ ಪ್ರತ್ಯೇಕತೆಯನ್ನು ಬಿತ್ತಿದೆ. ತಾರತಮ್ಮ ನೀತಿಯನ್ನು ಹೊಂದಿದೆ ಅಂತ ಪ್ರತಿಪಕ್ಷಗಳು ಆರೋಪ ಮಾಡಿದ್ದವು.

ಆದರೆ ಸರ್ಕಾರ ಮಾತ್ರ ಈ ಕಾಯ್ದೆಯನ್ನ ಜಾರಿಗೆ ತಂದೆ ತರ್ತೀವಿ ಅಂತ ಹೇಳಿತ್ತು. ಆದರೂ ಈ ಬಿಲ್ ಪಾಸ್ ಆಗಿ ನಾಲ್ಕು ವರ್ಷಗಳು ಕಳೆದರೂ ಕೂಡ ಅದಕ್ಕೆ ಸಂಬಂಧಪಟ್ಟ ನಿಯಮ ನಿಬಂಧನೆಗಳನ್ನು ಸಿದ್ಧಪಡಿಸುವುದಕ್ಕೆ ಗೃಹ ಇಲಾಖೆ ಸಮಯಾವಕಾಶವನ್ನು ತಗೋ ಅಲ್ಲೇ ಇತ್ತು ಇದೇ ಸಂಸತ್ ನಲ್ಲಿ ಯಾವುದೇ ಒಂದು ಉಭಯ ಸದನಗಳಲ್ಲಿ ಪಾಸಾಗಿ ರಾಷ್ಟ್ರಪತಿಗಳ ಅಂಕಿತವನ್ನು ಪಡೆದ ಆರು ತಿಂಗಳ ಒಳಗೆ ಅದರ ನಿಯಮ ನಿಬಂಧನೆಗಳನ್ನು

ಸಿದ್ಧಪಡಿಸಿ ಕಾಯ್ದೆಯನ್ನ ಜಾರಿಗೆ ತಂದು ಬಿಡಬೇಕು ಅಂತ ನಿಯಮಗಳು ಹೇಳುತ್ತವೆ ಹಾಗಾಗಲಿಲ್ಲ.

ಅಂದ್ರೆ ವಿಳಂಬಕ್ಕೆ ಕಾರಣವನ್ನು ತಿಳಿಸಿ ಸದನ ಸಮಿತಿಯ

ಮುಂದಿನ ಆರು ತಿಂಗಳ ಕಾಲಾವಧಿಯ ಅವಕಾಶವನ್ನ ಪಡುತ್ತ ಹೋಗಬೇಕು. ಕಳೆದ ನಾಲ್ಕು ವರ್ಷಗಳಿಂದಲೂ ಪ್ರತಿ ಆರು ತಿಂಗಳಿಗೊಮ್ಮೆ ಅನುಮತಿಯನ್ನ ಎಕ್ಸ್ ಪ್ರೆಸ್ ಮಾಡುತ್ತಾ ಬಂದರು. ಇಲಾಖೆ ಈಗ ಸಿಎಎ ಬಗ್ಗೆ ಸೋಮವಾರ ನೋಟಿಫಿಕೇಶನ್ ಹೊರಡಿಸಿದೆ. ಹನ್ನೊಂದು 2024 ರಂದು ಹೊರಡಿಸಿರುವ

ಈ ಕಾಯ್ದೆ ಸಿಟಿಯ ಮೆಂಟೈನ್, ಆದರೆ ಈಗ ಸಿದ್ಧವಾಗಿರೋದು ಲೈಫ್ ಟ್ವೆಂಟಿಫೋರ್ ಅನ್ನು ಮಾರ್ಚ್ ನೋಟಿಫಿಕೇಷನ್ ಪ್ರಕಾರ 2014 ಕ್ಕೂ ಮುನ್ನ ಭಾರತಕ್ಕೆ ಬಂದ ಅಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಹಿಂದೂ ಸಿಖ್, ಪಾರ್ಸಿ, ಕ್ರೈಸ್ತ ಮುಂತಾದ ಮುಸ್ಲಿಮೇತರ ಮತಗಳಿಗೆ ಸೇರಿದ ಜನ ಸೆಕ್ಷನ್ ಆರು ಬಿ ಅಡಿಯಲ್ಲಿ ಯಾರ್ಯಾರು ಭಾರತದ ಪೌರತ್ನ ಪಡೆಯುವುದಕ್ಕೆ ಅರ್ಹರು ಇದ್ದರು.

ಅಂಥವರು ಅರ್ಜಿ ಸಲ್ಲಿಸುವುದಕ್ಕೆ ಸಾಧ್ಯವಾಗುತ್ತೆ ಅಂತ ತಿಳಿಸುತ್ತದೆ. ಬೇರೆ ಭಾರತದಲ್ಲಿ ಪೌರತ್ವ ಕಾಯ್ದೆ 1955  ಆಗಲೇ ಜಾರಿಯಲ್ಲಿತ್ತು ಈಗ ಮಾಡಿರೋದು ಒಂದು ಸಣ್ಣ ತಿದ್ದುಪಡಿ ಅಷ್ಟೇ ಸಿಟಿಜನ್ ಆಕ್ಷನ ಇ ಪ್ರಕಾರ ಯಾವುದೇ ವಿದೇಶಿಯರು ಭಾರತದ ಪೌರತ್ತವನ್ನು ಪಡೆಯೋದಕ್ಕೆ ಅವರು ಕನಿಷ್ಠ 11 ವರ್ಷಗಳ ಕಾಲ ಇರಬೇಕಿತ್ತು ಮತ್ತುಹಾಗೆ ಭಾರತದಲ್ಲಿದ್ದವರಿಗೆ ಇಲ್ಲಿ ಹುಟ್ಟುವ ಮಕ್ಕಳಿಗೆ ಈ ದೇಶದ ಪೌರತ್ನ ಸಿಗುತ್ತಿತ್ತು.

ಇದು ಎಲ್ಲರಿಗೂ ಅನ್ವಯವಾಗುವ ಕಾಯ್ದೆ ಅಂದ್ರೆ, ಹಿಂದೂ ಮುಸ್ಲಿಂ, ಸಿಖ್, ಪಾರ್ಸಿ, ಕ್ರೈಸ್ತ ಹೀಗೆ ಪ್ರತಿಯೊಬ್ಬರಿಗೂ ಎ ಕಾಯ್ದೆ ಅನ್ವಯ ಆಗ್ತಾ ಇತ್ತು. ಆದರೆ ಈಗ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ ಮತದ ಕಾರಣಕ್ಕೆ ಹಿಂಸೆಗೀಡಾಗಿ ಅಲ್ಲಿ ಇರೋದಿಕ್ಕೆ ಸಾಧ್ಯವೇ ಇಲ್ಲ ಅನ್ನೋ ಪರಿಸ್ಥಿತಿಯಲ್ಲಿ ದೇಶ ಬಿಟ್ಟು ನಿರಾಶ್ರಿತರಾಗಿ ಬರುವ

ಅಲ್ಲಿನ ಮತೀಯ ಅಲ್ಪಸಂಖ್ಯಾತರಿದ್ದಾರೆ. ಅವರಿಗೆ ಆದ್ಯತೆಯ ಮೇರೆಗೆ ಪೌರತ್ನವನ್ನು ಕೊಡುವ ಬಗ್ಗೆ  ಹೇಳುತ್ತೆ.

ಇನ್ನು ಈ ಕಾಯ್ದೆಯ ವಿರುದ್ಧ 2019 ರಲ್ಲಿ ತೀವ್ರ ಪ್ರಮಾಣದ ಪ್ರತಿರೋಧ ಗಲಭೆಗಳು ಇಲ್ಲವಲ್ಲ ಯಾಕೆ ? ಇದು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದಿಂದ ನಿರಾಶ್ರಿತರಾಗಿರುವ ಮತೀಯ ಅಲ್ಪಸಂಖ್ಯಾತರಿಗೆ ಆದ್ಯತೆಯ ಮೇರೆಗೆ ಪೌರತ್ನ ಕೊಡುವ ಕಾಯ್ದೆಆದರೆ ಇಲ್ಲಿ ಮುಸ್ಲಿಮರನ್ನು ಸೇರಿಸಿಲ್ಲ ಬರಿ, ಹಿಂದೂ ಹಾಗೂ ಇನ್ನಿತರನ್ನ ಮಾತ್ರ ಸೇರ್ಪಡೆ ಮಾಡಿದ್ದೀರಿ. ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನಗಳಿಂದ ಬರುವ ಹಿಂದು ಸಿಖ್, ಬೌದ್ಧ ಜೈನ ಪಾರ್ಸಿ ಹಾಗೂ ಕ್ರೈಸ್ತ ಮುಂತಾದ ಮತಗಳಿಗೆ ಸೇರಿದ ಜನ ಭಾರತಕ್ಕೆ ಬಂದು ಆರು ವರ್ಷಗಳ ನಂತರ ಇಲ್ಲಿನ ಪೌರತ್ತಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇರುತ್ತೆ.

ಆದರೆ ಮುಸಲ್ಮಾನರು 11 ವರ್ಷಗಳ ಕಾಲ ಕಾಯಬೇಕಾಗುತ್ತದೆ. ಇದು ತಾರತಮ್ಯ ನೀತಿ ಮತ್ತು ಭಾರತದ ಸೆಟ್

ಹಲೋ ಇದು ವಿರೋಧಿಯಾಗಿದೆ ಅನ್ನೋದನ್ನ ಪ್ರತಿಪಕ್ಷಗಳು ಇತ್ತು ಅದು ನಿಜಾನ ಆದರೆ ಈ ಕಾಯ್ದೆಯ ಮೂಲ ಉದ್ದೇಶ ಮತದ ಕಾರಣಕ್ಕೆ ಹಿಂಸೆಗೆ ಒಳಪಟ್ಟು ದೇಶ ಬಿಟ್ಟು ಬರುವ ನಿರಾಶ್ರಿತರಿಗೆ ಆದ್ಯತೆಯ ಮೇರೆಗೆ ಭಾರತದ ಪೌರತ್ನವನ್ನು ಕೊಡೋದು ಅಂತ ಹೇಳುತ್ತೆ ಪಾಕಿಸ್ತಾನ, ಆಫ್ಘಾನಿಸ್ತಾನಗಳು, ಇಸ್ಲಾಮಿಕ್ ರಿಪಬ್ಲಿಕ್ಗಳು ಬಾಂಗ್ಲಾದೇಶ ತನ್ನ ಸ್ವಲ್ಪ ಸೆಕ್ಯೂಲರ್ ಅಂತ ಹೇಳಿಕೊಳ್ಳುತ್ತಿದ್ದರು. ಅಲ್ಲಿ ಕೂಡ ಅಲ್ಪಸಂಖ್ಯಾತರ ಮೇಲೆ ವಿಪರೀತ ಪ್ರಮಾಣದ ದಾಳಿಗಳು, ದಬ್ಬಾಳಿಕೆಗಳು ನಡೆಯುತ್ತಿವೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಪಾಡುವಲ್ಲಿ ಅಲ್ಲಿನ ಸರ್ಕಾರ ಕೂಡ ವಿಫಲವಾಗಿದೆ.


Spread the love

Leave a Comment

error: Content is protected !!