acciedent
acciedent

Speeding car hits women while crossing road spot dead ವೇಗವಾಗಿ ನುಗ್ಗಿ ಬಂದ ಕಾರ್ ಡಿಕ್ಕಿಯಾಗಿ ಗಾಳಿಯಲ್ಲಿ ಹಾರಿ ಬಿದ್ದ ಮಹಿಳೆ
ವೇಗವಾಗಿ ನುಗ್ಗಿ ಬಂದ ಕಾರ್ ಡಿಕ್ಕಿಯಾಗಿ ಗಾಳಿಯಲ್ಲಿ ಹಾರಿ ಬಿದ್ದ ಮಹಿಳೆ ಕಸ ವಿಲೇವಾರಿ ಮಾಡಿ ಮನೆಗೆ ಹೋಗುತ್ತಿದ್ದ ಮಹಿಳೆಗೆ ಅತಿ ವೇಗವಾಗಿ ಬಂದ ಕಾರು ...

Car overturned near Haveli Cross; One person died, two seriously injured ಹವೇಲಿ ಕ್ರಾಸ್ ಬಳಿ ಕಾರು ಪಲ್ಟಿ; ಓರ್ವ ವ್ಯಕ್ತಿ ಸಾವು ಇಬ್ಬರಿಗೆ ಗಂಭೀರ ಗಾಯ
ಹವೇಲಿ ಕ್ರಾಸ್ ಬಳಿ ಕಾರು ಪಲ್ಟಿ; ಓರ್ವ ವ್ಯಕ್ತಿ ಸಾವು ಇಬ್ಬರಿಗೆ ಗಂಭೀರ ಗಾಯ ಬಾಗಲಕೋಟೆ : ಕಾರು ಪಲ್ಟಿಯಾದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ...

Two brothers died in a terrible accident ಭೀಕರ ಅಪಘಾತದಲ್ಲಿ ಸಹೋದರ ಇಬ್ಬರು ಸಾವು
ಭೀಕರ ಅಪಘಾತದಲ್ಲಿ ಸಹೋದರ ಇಬ್ಬರು ಸಾವು ಕಮತಗಿ : ಇನ್ನೇನು ಬೆಳಕು ಹರಿದರೆ ಗಣೇಶ ಚತುರ್ಥಿ ಹಬ್ಬ ಗಣೇಶ ಚುತುರ್ಥಿ ಹಬ್ಬಕ್ಕೆಂದು ತಮ್ಮನನ್ನು ಕರೆದುಕೊಂಡು ಬರುತ್ತಿದ್ದ ವೇಳೆಯಲ್ಲಿ ...

Collision between buses: Two children killed: Many seriously injured ಬಸ್‌ಗಳ ನಡುವೆ ಡಿಕ್ಕಿ : ಇಬ್ಬರು ಮಕ್ಕಳು ಸಾವು : ಹಲವರಿಗೆ ಗಂಭೀರ ಗಾಯ
ಬಸ್‌ಗಳ ನಡುವೆ ಡಿಕ್ಕಿ : ಇಬ್ಬರು ಮಕ್ಕಳು ಸಾವು : ಹಲವರಿಗೆ ಗಂಭೀರ ಗಾಯ ಮಾನ್ವಿ ಪಟ್ಟಣದ ಕಪಗಲ್ ದೊಡ್ಡ ಹಳ್ಳದ ಹತ್ತಿರ ಲಾಯೋಲ್ ಶಿಕ್ಷಣ ಸಂಸ್ಥೆಯ ...

ILKAL NH Head-on collision between lorries: Three seriously injured ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ : ಮೂವರಿಗೆ ಗಂಭೀರ ಗಾಯ
ILKAL NH ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ : ಮೂವರಿಗೆ ಗಂಭೀರ ಗಾಯ ಬಾಗಲಕೋಟೆ ಜಿಲ್ಲೆಯ ಇಳಕಲ್ಲದ ರಿಲಾಯನ್ಸ್ ಪೆಟ್ರೋಲ್ ಬಂಕ್ ಹತ್ತಿರದ ರಾಷ್ಟಿçÃಯ ಹೆದ್ದಾರಿಯಲ್ಲಿ ಲಾರಿಗಳ ...

Accident between cars: Three seriously injured ಕಾರುಗಳ ನಡುವೆ ಅಪಘಾತ : ಮೂವರಿಗೆ ಗಂಭೀರ ಗಾಯ
ಕಾರುಗಳ ನಡುವೆ ಅಪಘಾತ : ಮೂವರಿಗೆ ಗಂಭೀರ ಗಾಯ ಕೊಲ್ಹಾರ: ಎರಡು ಕಾರ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿ ೪ ಜನರು ಗಂಭೀರವಾಗಿ ಗಾಯಗೊಂಡಿದ್ದು ಮೂವರಿಗೆ ...

Electric short circuit kills buffalo ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಎಮ್ಮೆ ಸಾವು
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಎಮ್ಮೆ ಸಾವು ಗಂಗಾವತಿ : ಸತತ ಮಳೆಯ ಪರಿಣಾಮವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಎಮ್ಮೆವೊಂದು ಮೃತಪಟ್ಟ ಘಟನೆ ತಾಲೂಕಿನ ವಿರುಪಾಪುರ ಗಡ್ಡಿಯಲ್ಲಿ ...

Lorry collides with scooty: rider dies ಸ್ಕೂಟಿಗೆ ಲಾರಿ ಡಿಕ್ಕಿ : ಸವಾರ ಸ್ಥಳದಲ್ಲಿ ಸಾವು
ಸ್ಕೂಟಿಗೆ ಲಾರಿ ಡಿಕ್ಕಿ : ಸವಾರ ಸ್ಥಳದಲ್ಲಿ ಸಾವು ಸಿರುಗುಪ್ಪ: ನಗರದ ಕನಕದಾಸ ವೃತ್ತದ ಲಾರಿಯೊಂದು ಸ್ಕೂಟಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ...

A tragic airplane crash near São Paulo, Brazil, resulted in the deaths of all 62 passengers on board ಭೀಕರ ಅಪಘಾತ: ವಿಮಾನ ದುರಂತದಲ್ಲಿ 70 ಮಂದಿ ಸಾವು!
ಭೀಕರ ಅಪಘಾತ: ವಿಮಾನ ದುರಂತದಲ್ಲಿ 70 ಮಂದಿ ಸಾವು! ಬ್ರೆಜಿಲ್ ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಸಾವೊ ಪಾಲೊದಲ್ಲಿ ವಿಮಾನವೊಂದು ಪತನಗೊಂಡಿದೆ. ಈ ಅವಘಡದಲ್ಲಿ ...

Rabkavi Banahatti Line man hanging on the pole with electricity running on the pole : Protection from the villagers ಕಂಬದಲ್ಲಿಯೇ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ನೇತಾಡಿದ ಲೈನ್ ಮ್ಯಾನ್ : ಗ್ರಾಮಸ್ಥರಿಂದ ರಕ್ಷಣೆ
Rabkavi Banahatti ಕಂಬದಲ್ಲಿಯೇ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ನೇತಾಡಿದ ಲೈನ್ ಮ್ಯಾನ್ : ಗ್ರಾಮಸ್ಥರಿಂದ ರಕ್ಷಣೆ ಬಾಗಲಕೋಟೆ : ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಲೈನ್ ...