Chennamma’s courage and adventure are an example for every woman: Veena Kashappa’s Congress office in Ilakal Nagar, Bagalkot district ಚೆನ್ನಮ್ಮನ ಧೈರ್ಯ, ಸಾಹಸ ಪ್ರತಿಯೊಬ್ಬ ಮಹಿಳೆಗೂ ಆದರ್ಶ : ವೀಣಾ ಕಾಶಪ್ಪನವರ ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಕಾಂಗ್ರೆಸ್ ಕಾರ್ಯಲ

WhatsApp Group Join Now
Telegram Group Join Now
Instagram Group Join Now
Spread the love

 

Chennamma's courage and adventure are an example for every woman: Veena Kashappa's Congress office in Ilakal Nagar, Bagalkot district ಚೆನ್ನಮ್ಮನ ಧೈರ್ಯ, ಸಾಹಸ ಪ್ರತಿಯೊಬ್ಬ ಮಹಿಳೆಗೂ ಆದರ್ಶ : ವೀಣಾ ಕಾಶಪ್ಪನವರ  ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಕಾಂಗ್ರೆಸ್ ಕಾರ್ಯಲ

Veena Kashappa ಚೆನ್ನಮ್ಮನ ಧೈರ್ಯ, ಸಾಹಸ ಪ್ರತಿಯೊಬ್ಬ ಮಹಿಳೆಗೂ ಆದರ್ಶ : ವೀಣಾ ಕಾಶಪ್ಪನವರ

ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಕಾಂಗ್ರೆಸ್ ಕಾರ್ಯಲಯದಲ್ಲಿ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮನ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅ.೨೩ ಗುರುವಾರ ಮಧ್ಯಾಹ್ನ ೧ ಗಂಟೆಗೆ ಆಚರಿಸಲಾಯಿತು.

ರಾಣಿ ಚನ್ನಮ್ಮಳ ಭಾವಚಿತ್ರಕ್ಕೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೀಣಾ ಕಾಶಪ್ಪನವರ ಪುಷ್ಪಾರ್ಚನೆ ಮಾಡಿ ಮಾತನಾಡಿ ಸ್ವಾತಂತ್ರ‍್ಯ ಹೋರಾಟದ ಸಂದರ್ಭದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರು ತೋರಿದಂತಹ ಧೈರ್ಯ, ಸಾಹಸ ನಾಡಿನ ಪ್ರತಿಯೊಬ್ಬ ಮಹಿಳೆಗೂ ಆದರ್ಶವಾದದ್ದು ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ್,ಇಳಕಲ್ಲ ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಹಾಂತಗೌಡ ಪಾಟೀಲ ಜಿಎಂಇ, ನಗರಸಭೆ ಸದಸ್ಯ ಅಮೃತ ಬಿಜ್ಜಳ, ಮುಖಂಡರಾದ ಅಹ್ಮದಸಾಬ ಬಾಗವಾನ, ಬಸವರಾಜ ನಾಲವಾಡದ, ಡಾ.ಟಿಪ್ಪು ಭಂಡಾರಿ, ಮಹಾಲಿಂಗಪ್ಪ ಕೂಡ್ಲೂರ ಮತ್ತು ಸಮಾಜದ ಮುಖಂಡರು,ಮಹಿಳೆಯರು ಇದ್ದರು.


Spread the love

Leave a Comment

error: Content is protected !!