chess Grandmaster Arjun Erigasi wins Stepan Avagyan Memorial 2024 crown ಚೆಸ್ ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಎರಿಗಾಸಿಗೆ ಸ್ಟೆಪನ್ ಅವಾಗ್ಯಾನ್ ಮೆಮೋರಿಯಲ್ 2024 ಕಿರೀಟ

WhatsApp Group Join Now
Telegram Group Join Now
Instagram Group Join Now
Spread the love

  chess Grandmaster Arjun Erigasi wins  Stepan Avagyan Memorial 2024 crown

ಚೆಸ್ ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಎರಿಗಾಸಿಗೆ ಸ್ಟೆಪನ್ ಅವಾಗ್ಯಾನ್ ಮೆಮೋರಿಯಲ್ 2024 ಕಿರೀಟ

ಭಾರತದ ಅತ್ಯುನ್ನತ ಶ್ರೇಯಾಂಕದ chess ಆಟಗಾರ ಗ್ರ್ಯಾಂಡ್ಮಾಸ್ಟರ್ (ಜಿಎಂ) ಅರ್ಜುನ್ ಎರಿಗಾಸಿ, ಅರ್ಮೇನಿಯಾದ ಜೆರ್ಮುಕ್ನಲ್ಲಿ ನಡೆದ ಸ್ಟೆಪನ್ ಅವಾಗ್ಯಾನ್ ಮೆಮೋರಿಯಲ್ 2024 ಕಿರೀಟವನ್ನು ಗೆದ್ದಿದ್ದಾರೆ.

ತೆಲಂಗಾಣದ 20 ವರ್ಷದ ಚೆಸ್ಆಟಗಾರ ಎಂಟನೇ ಮತ್ತು ಅಂತಿಮ ಸುತ್ತಿನಲ್ಲಿ ರಷ್ಯಾದ ಜಿಎಂ ವೊಲೊಡರ್ ಮುರ್ಜಿನ್ ಅವರನ್ನು 63 ಚಲನೆಗಳಲ್ಲಿ ಆರು ಅಂಕಗಳನ್ನು ಗಳಿಸುವುದರ ಮೂಲಕ. ಜಿಎಂ ವೊಲೊಡರ್ ಮುರ್ಜಿನ್ ಅವರನ್ನು ಸೋಲಿಸಿ ನಾಲ್ಕು ಗೆಲುವುಗಳೊಂದಿಗೆ 2024ರ ಕಿರೀಟವನ್ನು ತಮ್ಮ ಮೂಡಿಗೇರಿಸಿಕೊಂಡಿದ್ದಾರೆ.


Spread the love

Leave a Comment

error: Content is protected !!