ಮೋಡ ಮುಸುಕಿದ ವಾತಾವರಣ: ನಿಟ್ಟ ಉಸಿರು ಬಿಟ್ಟ ಜನತೆ
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ಇಂದು ಶನಿವಾರ ಮುಂಜಾನೆ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದೆ.
ಹೌದು ಬಿರು ಬಿಸಿಲಿನ ಬೇಗೆಯಲ್ಲಿ ಇದ್ದ ಜನತೆಗೆ ತಂಪಾದ ವಾತಾವರಣ ಮತ್ತು ಗಾಳಿ ಬೀಸಿದ್ದರಿಂದ ನಿಟ್ಟ ಉಸಿರು ಬಿಟ್ಟಂತಾಗಿದೆ.
ರೈತಾಪಿ ವರ್ಗದವರು ಮಳೆಯಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.
ವರದಿ :ಭೀಮಣ್ಣ ಗಾಣಿಗೇರ (ಇಳಕಲ್)