ಮನೆ ಮನೆ ಸಮೀಕ್ಷೆ ಕಾರ್ಯ ಪರಿಶೀಲಿಸಿದ ಡಿಸಿ ಜಾನಕಿ
ಮತದಾರರ ಪಟ್ಟಿ ಪರೀಕ್ಷರಣೆ ಹಿನ್ನಲೆಯಲ್ಲಿ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ
ಐಹೊಳೆ ಮತ್ತು ರಾಮಥಾಳ ಗ್ರಾಮಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ. ಎಂ ಬುಧವಾರದಂದು ಭೇಟಿ ನೀಡಿದರು.
ಮನೆ ಮನೆ ಸಮೀಕ್ಷೆ ಕಾರ್ಯ ಹಾಗೂ ಆಧಾರ ಜೋಡನೆಯ ಪರಿಶೀಲಿಸಿದರು. ಐಹೊಳೆ ಗ್ರಾಮದ ಸರಕಾರಿ
ಬಾಲಕರ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಗ್ರಾಮದ ವಾರ್ಡಗಳಿಗೆ ಸಂಬAಧಸಿದ ಮತದಾರರ ಪಟ್ಟಿಯಲ್ಲಿ
೧೮ ವರ್ಷ ಮೇಲ್ಪಟ್ಟ ಯಾರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದರು.
ಈ ಸಮಯದಲ್ಲಿ ತಹಸೀಲ್ದಾರ ನಿಂಗಪ್ಪ ಬಿರಾದಾರ ಮತ್ತುಸಿಬ್ಬಂದಿ ವರ್ಗದವರು ಇದ್ದರು.