First rank Ankita was treated by Gaddigowda: check distribution of Rs 1 lakh ಫಸ್ಟ್ ರ‍್ಯಾಂಕ್ ಅಂಕಿತಾಗೆ ಗದ್ದಿಗೌಡರಿಂದ ಸತ್ಕಾರ : ೧ ಲಕ್ಷ ರೂ ಚೆಕ್ ವಿತರಣೆ

WhatsApp Group Join Now
Telegram Group Join Now
Instagram Group Join Now
Spread the love

 

ಫಸ್ಟ್ ರ‍್ಯಾಂಕ್ ಅಂಕಿತಾಗೆ ಗದ್ದಿಗೌಡರಿಂದ ಸತ್ಕಾರ : ೧ ಲಕ್ಷ ರೂ ಚೆಕ್ ವಿತರಣೆ

ಫಸ್ಟ್ ರ‍್ಯಾಂಕ್ ಅಂಕಿತಾಗೆ ಗದ್ದಿಗೌಡರಿಂದ ಸತ್ಕಾರ : ೧ ಲಕ್ಷ ರೂ ಚೆಕ್ ವಿತರಣೆ

 

ಬಾಗಲಕೋಟೆ :  ೨೦೨೪ ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿರುವ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ವಜ್ರಮಟ್ಟಿ ಗ್ರಾಮದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಅವರನ್ನು ಬಾಗಲಕೋಟ ಸಂಸದ ಪಿ.ಸಿ.ಗದ್ದಿಗೌಡರ ಶುಕ್ರವಾರದಂದು ಭೇಟಿಯಾಗಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಿದರು.

ಫಸ್ಟ್ ರ‍್ಯಾಂಕ್ ಅಂಕಿತಾಗೆ ಗದ್ದಿಗೌಡರಿಂದ ಸತ್ಕಾರ : ೧ ಲಕ್ಷ ರೂ ಚೆಕ್ ವಿತರಣೆನಂತರ ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಂಕಿತಾಗೆ ೧ ಲಕ್ಷ ರೂ. ಚೆಕ್ ವಿತರಿಸಿದರು. ನಂತರ ಮಾತನಾಡಿದ ಅವರು ಸರ್ಕಾರಿ ಶಾಲೆಯ ಮಕ್ಕಳು ಯಾರಿಗೇನೂ ಕಡಿಮೆಯಿಲ್ಲ ಎಂಬುದನ್ನು ಈ ವಿದ್ಯಾರ್ಥಿನಿ ನಿರೂಪಿಸಿದ್ದಾಳೆ. ಮುಂದೆ ಕೂಡ ಇದೇ ರೀತಿ ಓದಿ ನಿಮ್ಮ ಶಾಲೆ, ಶಿಕ್ಷಕರು, ಪೋಷಕರಿಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.

ಫಸ್ಟ್ ರ‍್ಯಾಂಕ್ ಅಂಕಿತಾಗೆ ಗದ್ದಿಗೌಡರಿಂದ ಸತ್ಕಾರ : ೧ ಲಕ್ಷ ರೂ ಚೆಕ್ ವಿತರಣೆ

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವಕರು, ಗ್ರಾಮ ಪಂಚಾಯತಿ ಸದ್ಯಸರು, ವಿದ್ಯಾರ್ಥಿನಿಯ ತಂದೆ – ತಾಯಿಯವರ ಉಪಸ್ಥಿತರಿದ್ದರು.

ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)


Spread the love

Leave a Comment

error: Content is protected !!