Forest officer ವನ್ಯಪ್ರಾಣಿಗಳ ಕುರಿತು ಜಾಗೃತಿ ಮೂಡಿಸಿದ ಅರಣ್ಯ ಅಧಿಕಾರಿ ಮಹೇಶ್
ಬಾಗಲಕೋಟೆ ಜಿಲ್ಲೆಯ ಬಾದಾಮಿ ವಲಯ ಅರಣ್ಯ ಅಧಿಕಾರಿ ಮಹೇಶ್ ಮರಿಯಣ್ಣವರ ಹಾಗೂ ಸಿಬ್ಬಂದಿಯವರು
ಕಾಲಭೈರವ ಗಸ್ತು ಕಾರ್ಯಾಚರಣೆ ಕರ್ತವ್ಯ ವೇಳೆ ಸುತ್ತಮುತ್ತ ಲಿನ ಗ್ರಾಮಸ್ಥರಿಗೆ ಕಾಳಭೈರವ ಗಸ್ತು ಕಾರ್ಯಚರಣೆ ಕರ್ತವ್ಯ
ವೇಳೆ ಸಾರ್ವಜನಿಕರಿಗೆ ವನ್ಯಪ್ರಾಣಿಗಳ ಕುರಿತು ತಿಳುವಳಿಕೆ ಹೇಳಿ ವನ್ಯಪ್ರಾಣಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ ದ್ದಾರೆ.
ಇದೇ ಸಂದರ್ಭದಲ್ಲಿ ಬಾದಾಮಿ ವಲಯ ಅರಣ್ಯಾಧಿಕಾರಿ ಮಹೇಶ್ ಮರಿಯಣ್ಣವರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ