Former MLA D.G. Patil visits the site of the farmers’ struggle ರೈತರ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಡಿ.ಜಿ.ಪಾಟೀಲ

WhatsApp Group Join Now
Telegram Group Join Now
Instagram Group Join Now
Spread the love

 Former MLA D.G. Patil visits the site of the farmers' struggle ರೈತರ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಡಿ.ಜಿ.ಪಾಟೀಲ
D.G. Patil visits  ರೈತರ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಡಿ.ಜಿ.ಪಾಟೀಲ

ಇಳಕಲ್ಲ : ನಗರದ ತಹಶಿಲ್ದಾರ ಕಚೇರಿ ಮುಂದೆ ಕರ್ನಾಟಕ ರೈತ ಸೇನೆ ಹುನಗುಂದ ಇಳಕಲ್ಲ ವತಿಯಿಂದ

ತಾಲೂಕಿನ ಅಮಿನಗಡ ಹೋಬಳಿಯ ಉಪನಾಳ ಎಸ್ ಸಿ ಗ್ರಾಮದ ರೈತರ ಸಮಸ್ಯೆಗಳನ್ನು ಸರಿಪಡಿಸುವಂತೆ

ಆಗ್ರಹಿಸಿ ರೈತರು ಮೂರು ದಿನಗಳಿಂದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ನಡೆಸಿರುವ ಅನಿರ್ಧಿಷ್ಟ ಅವಧಿಯ

ಧರಣಿ ಸತ್ಯಾಗ್ರಹÀ ಸ್ಥಳಕ್ಕೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಭೇಟಿ ನೀಡಿದರು.

ನಂತರ ಮಾತನಾಡಿದ ಅವರು ರೈತರು ಬೇಡಿಕೆಗಳನ್ನು ಆಲಿಸಿ ಸಂಬAಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ

ಕೂಡಲೇ ರೈತರ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಈ ಸಮಯದಲ್ಲಿ ರೈತ ಮುಖಂಡರು ಹಾಗೂ ಬಿಜೆಪಿ ಪಕ್ಷದ ಹಿರಿಯರು, ಮುಖಂಡರು ಇದ್ದರು.

ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)


Spread the love

Leave a Comment

error: Content is protected !!