ಇಳಕಲ್ ನಗರದಲ್ಲಿ ಭಾರತ ಬ್ರಾಂಡ್ ಅಕ್ಕಿ ಮಾರಾಟ : ಕೊಳ್ಳಲು ಜನರ ನೂಕುನುಗ್ಗಲು
ಕೇಂದ್ರ ಸರಕಾರದ ವತಿಯಿಂದ ಮಾರಾಟ ಮಾಡುವ ಭಾರತ ಬ್ರಾಂಡ್ ಅಕ್ಕಿ ಕೊಳ್ಳಲು ಜನರು ನೂಕು ನುಗ್ಲಲು ನಡೆಸಿದರು.
ಬಾಗಲಕೋಟ ಜಿಲ್ಲೆಯ ಇಳಕಲ್ ನಗರಸಭೆ ಹತ್ತಿರದ ಅಂಬೇಡ್ಕರ್ ಭವನದ ಬಳಿ ಲಾರಿಯಲ್ಲಿ ತಂದ ಹತ್ತು ಕೆಜಿ ಅಕ್ಕಿ ಪಾಕೀಟನ್ನು ಕೊಳ್ಳಲು ಜನತೆ ಗದ್ದಲ ಮಾಡಿದರು. ಹತ್ತು ಕೆಜಿ ಅಕ್ಕಿಗೆ ೨೯೦ ರೂ ರಂತೆ ಮಾರಾಟ
ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ಆರ್ ಪಾಟೀಲ ಸಾರ್ವಜನಿಕರಿಗೆ ಪಾಕೀಟ್ನ್ನು ಕೊಳ್ಳಲು ಅನುಕೂಲ ಮಾಡಿಕೊಟ್ಟರು.