ಸ್ಟೇರಿಂಗ್ ಕಟ್ ಹೊಲದಲ್ಲಿ ಹೊಕ್ಕ ಬಸ್ ತಪ್ಪಿದ ಭಾರೀ ಅನಾಹುತ
ಲಿಂಗಸುಗೂರು ಬಸ್ ಘಟಕದ ಬಸ್ ಲಿಂಗಸುಗೂರು ಟು ಇಳಕಲ್ ನಾಗರಾಳ ಮಾಗ೯ವಾಗಿ
ಇಳಕಲ್ ಕ್ಕೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ನಾಗರಾಳ ಸಮೀಪ ಬಸ್ ನ ಸ್ಟೇರಿಂಗ್ ಕಟ್ ಆಗಿ ಹೊಲದಲ್ಲಿ
ಹೊಕ್ಕ ಘಟನೆ ಗುರುವಾರದಂದು ನಡೆದಿದೆ. ಅದೃಷ್ಟವಶಾಂತ ಯಾವುದೇ ಪ್ರಾಣಹಾನಿಯಾಗಿಲ್ಲ.
ಚಾಲಕನ ಸಮಯ ಪ್ರಜ್ಞೆಯಿಂದ ಬಾರೀ ಅನಾಹುತ ತಪ್ಪಿದೆ.