ಈ ರಸ್ತೆಯನ್ನು ದಾಟಬೇಕಾದರೆ ಮೈತುಂಬ ಕಣ್ಣುಗಳು ಇರಬೇಕು ವಾಹನ ಸವಾರರೇ ಹುಷಾರ್ !!!
ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಕರಡಿ ಗ್ರಾಮದಲ್ಲಿ ಬಳಿ ನಿರ್ಮಾಣವಾಗುತ್ತಿರು ಮೇಲಸೇತುವೆ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದ್ದರಿಂದ ವಾಹನಸವಾರರಿಗೆ ನುಗ್ಗದ ತುತ್ತಾಗಿದೆ.
ಹೌದು ಆಮೆಗತಿಯಲ್ಲಿ ರಸ್ತೆ, ಮೇಲ್ಸೇತುವೆ ನಿರ್ಮಾಣ ಕಾರ್ಯ ಪಕ್ಕದ ತಾತ್ಕಾಲಿಕ ರಸ್ತೆಯಲ್ಲಿ ವಾಹನ ಸಂಚಾರ ಮಾಡಬೇಕಾದರೆ ವಾಹನದೊಂದಿಗೆ ಸರ್ಕಸ್ ಮಾಡಬೇಕಾದ ಅನಿವಾರ್ಯತೆಯನ್ನು ವಾಹನ ಸವಾರರು ಎದುರಿಸಬೇಕಾಗಿದೆ.
ಕಾಲುವೆಯಿಂದ ಹಳ್ಳಕ್ಕೆ ಸೇರ್ತಿರೋ ನೀರು ಮೇಲ್ಸೆತುವೆ ನಿರ್ಮಾಣ ಆಗದ ಹಿನ್ನೆಲೆ ತಾತ್ಕಾಲಿಕ ರಸ್ತೆ ಅವಲಂಭಿ ಸಿರುವ ಗ್ರಾಮಸ್ಥರು ರಸ್ತೆ ಮೇಲೆ ನೀರು ಹರಿದ ಪರಿಣಾಮ ಬಸ್, ಕಾರು, ಬೈಕ್, ಟಂಟA ವಾಹನಗಳ ಸಂಚಾರಕ್ಕೆ ಅಡ್ಡಿ ರಸ್ತೆ ದಾಟಿಸಲು ಸಣ್ಣ, ಸಣ್ಣ ವಾಹನ ಸವಾರರು ಮೈತುಂಬ ಕಣ್ಣುಗಳನ್ನು ಇಟ್ಟುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ.
ಆದಷ್ಟು ಬೇಗನೆ ಸಂಬAಧಪಟ್ಟ ಅಧಿಕಾರಿಗಳು ಕಾಮಗಾರಿಯನ್ನು ಬೇಗನೆ ಮುಗಿಸಿ ವಾಹನ ಸವಾರರಿಗೆ ಸಂಚರಿಸಲು ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮತ್ತು ವಾಹನ ಸವಾರರು ಮನವಿಯಾಗಿದೆ.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ) ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ