Kanakadasa’s Jayanti ಕನಕದಾಸರ ಜಯಂತಿ ಆಚರಣೆ
ಬಾಗಲಕೋಟ ಜಿಲ್ಲೆಯ ಇಳಕಲ್‌ದ ಎಪಿಎಂಸಿಯ ಯಾರ್ಡಿನಲ್ಲಿ ಇರುವ ಸಜ್ಜಲಶ್ರೀ ಅಂಗಡಿಯಲ್ಲಿ
ದಾಸಶ್ರೇಷ್ಠ ಶ್ರೀಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಕನಕದಾಸರ ಭಾವಚಿತ್ರಕ್ಕೆ ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಮಹಾಂತಗೌಡ ಪಾಟೀಲ ತೊಂಡಿಹಾಳ
ಮತ್ತು ಸಮಾಜದ ಮುಖಂಡರು ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.
ಈ ಸಮಯದಲ್ಲಿ ನಿಂಗಪ್ಪ ಗುರಿಕಾರ್, ಬಸವಂತಪ್ಪ ಕಳ್ಳಿಗುಡ, ನಾಗರಾಜ ಕಳ್ಳಿಗುಡ, ದೊಡ್ಡಬಸಪ್ಪ ಕುರಿ,
ಸಂಗಣ್ಣ ಓಲೆಕಾರ್, ಜಕ್ಕಪ್ಪ ಕಳ್ಳಿಗುಡ, ಹಿರೇಕೊಂಬಿ ಸರ್,
ಬಸವರಾಜ್ ಬಡವಾಡಗಿ, ಮಹಾಂತೇಶ್ ಪೂಜಾರಿ, ಪಂಪನಗೌಡ ಪಾಟೀಲ್, ನಾಗಪ್ಪ ಗುರಿಕಾರ,
ಶಂಕರಗೌಡ ಪಾಟೀಲ್ ಸೌದತ್ತಿ ಸರ್ ಬಲವಂತಣ್ಣ, ಹನುಮಂತ ಕುರಿ, ಸಂಜೀವ ಕುರಿ ಮತ್ತಿತರರು ಇದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)