ILKAL CMC ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಚಿಂಚಮಿ ನೇಮಕ
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ
ರಾಘವೇಂದ್ರ ಚಿಂಚಮಿ ಸದಸ್ಯರಾಗಿ ನೀಲಕಂಠ ಶ್ಯಾವಿ, ವೀರೇಶ ನಾಲವಾಡದ,
ಶಬ್ಬೀರ ಬಾಗವಾನ ನೇಮಕವಾಗಿದ್ದಾರೆ ಎಂದು ಸರ್ಕಾರ ಅಧೀನ ಕಾರ್ಯದರ್ಶಿ ಅಭಿವೃದ್ದಿ
ಪ್ರಾಧಿಕಾರ ಮತ್ತು ನಗರಾಭಿವೃದ್ಧಿ ಇಲಾಖೆಯ ಲತಾ ಕೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)